ಆರೋಪಿಗಳ ಗಡೀಪಾರಿಗೆ ಒತ್ತಾಯ ವೀರಾಜಪೇಟೆ, ಡಿ. ೧೨: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿಯಬಿಟ್ಟ ಮಡಿಕೇರಿಯ ನಾಲ್ಕು ಮಂದಿಯನ್ನು ಕೊಡಗಿನಿಂದ ಗಡೀಪಾರು ಮಾಡುವಂತೆ ವೀರಾಜಪೇಟೆ ನಗರ
ಪ್ರಧಾನಿ ಅವಹೇಳನ ಆರೋಪಿಗಳು ಬಿಜೆಪಿ ಬೆಂಬಲಿಗರು ಮಡಿಕೇರಿ, ಡಿ. ೧೨: ದೇಶದ ಪ್ರಧಾನಮಂತ್ರಿಗಳನ್ನು ಅಪಮಾನಿಸಿ ಬಂಧಿತರಾಗಿರುವ ಕಿಡಿಗೇಡಿ ಆರೋಪಿಗಳು ಮಡಿಕೇರಿ ನಗರ ಬಿಜೆಪಿ ಮುಖಂಡರ ಬೆಂಬಲಿಗರುಗಳೇ ಆಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ
ಜಿಲ್ಲೆಯಾದ್ಯಂತ ತಾ ೨೧ ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಮಡಿಕೇರಿ, ಡಿ. ೧೨: ತಾ. ೨೧ ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ. ಇತ್ತೀಚೆಗೆ ವೀಡಿಯೋ
ಡಾ ಎ ಆರ್ ಉತ್ತಪ್ಪ ತಂಡಕ್ಕೆ ರಾಷ್ಟಿçÃಯ ಜಲಪ್ರಶಸ್ತಿ ಪೊನ್ನಂಪೇಟೆ, ಡಿ. ೧೨: ಕೊಡಗು ಮೂಲದ ಅರಣ್ಯ ಕೃಷಿ ವಿಜ್ಞಾನಿ ಡಾ. ಎ. ಆರ್. ಉತ್ತಪ್ಪ ಮತ್ತು ಅವರ ತಂಡ ಪ್ರತಿಷ್ಠಿತ ರಾಷ್ಟಿçÃಯ ಜಲಪ್ರಶಸ್ತಿ ೨೦೨೪ರ ಗೌರವಕ್ಕೆ
ಸ್ವ ಉದ್ಯೋಗ ತರಬೇತಿ ಸಮಾರೋಪ ಕೂಡಿಗೆ, ಡಿ. ೧೨: ಕೂಡಿಗೆಯಲ್ಲಿರುವ ಯೂನಿಯನ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ೩೮ ದಿನಗಳ ಕಾಲ ನಡೆದ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಸಂಸ್ಥೆಯ ಸಭಾಂಗಣ