ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಮಡಿಕೇರಿ, ಆ. 5: ಬೆಲೆ ಏರಿಕೆಯನ್ನು ನಿಯಂತ್ರಣಗೊಳಿಸುವಲ್ಲಿ ವಿಫಲವಾಗಿರುವದು ಸೇರಿದಂತೆ ಕೇಂದ್ರ ಸರಕಾರದ ವೈಫಲ್ಯಗಳ ವಿರುದ್ಧ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಪ್ರಮುಖ ಬೀದಿಯಲ್ಲಿ

ಗಣಪತಿ ಆತ್ಮಹತ್ಯೆ ಪ್ರಕರಣ : ನ್ಯಾಯಾಲಯದ ಸಲಹೆಯಂತೆ ಏಕ ತನಿಖೆ

ಮಡಿಕೇರಿ, ಆ. 5: ಡಿವೈಎಸ್‍ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯದ ಸಲಹೆಯಂತೆ ಏಕ ತನಿಖೆಗೆ ಪರಿವರ್ತನೆಯಾಗಿದ್ದು, ಸಿಐಡಿಯಿಂದಲೇ ತನಿಖೆ ಕೈಗೊಳ್ಳ ಲಾಗುವದು.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು

ಸೋಮವಾರಪೇಟೆ, ಆ. 5: ವಿದ್ಯಾರ್ಥಿಗಳಲ್ಲಿ ಕಲಿಕಾ ಹಂತ ದಲ್ಲಿಯೇ ವೈಜ್ಞಾನಿಕ ಮನೋಭಾವನೆ ಮೂಡಿಸಬೇಕು. ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು ಹಾಗೂ ವಿಜ್ಞಾನಿಗಳ ಜೀವನ ಚರಿತ್ರೆಯ ವಿಚಾರ ಗಳನ್ನು ಶಿಕ್ಷಕರು

ಸಿದ್ದಾಪುರ ಪಿಡಿಓಗಳಿಗೆ ವರ್ಗಾವಣೆ ‘ಭಾಗ್ಯ’

ಸಿದ್ದಾಪುರ, ಆ. 5: ಬೆಟ್ಟದಷ್ಟು ಸಮಸ್ಯೆಯನ್ನು ಸದಾ ತಲೆಮೇಲೆ ಹೊತ್ತುಕೊಂಡಿರುವ ಸಿದ್ದಾಪುರ ಗ್ರಾ.ಪಂ.ನಲ್ಲಿ ಅಭಿವೃದ್ಧಿ ಅಧಿಕಾರಿಗಳು ಆಗಿಂದಾಗ್ಗೆ ಬದಲಾಗುತ್ತಿರುವದು ಮತ್ತೊಂದು ಸಮಸ್ಯೆಯಾಗಿದೆ. ಜಿಲ್ಲೆಯ ಅತೀ ದೊಡ್ಡ ಹಾಗೂ ಅಧಿಕ