ಸೂಕ್ಷ್ಮ ಪರಿಸರ ತಾಣದ ವಿರುದ್ಧ ಕೇಂದ್ರಕ್ಕೆ ಮರು ಪ್ರಸ್ತಾವನೆಮಡಿಕೇರಿ, ಮಾ. 18: ಕೊಡಗಿನ ಪುಷ್ಪಗಿರಿ, ಬ್ರಹ್ಮಗಿರಿ ಹಾಗೂ ತಲಕಾವೇರಿ ವಲಯದ ಗ್ರಾಮಗಳನ್ನು ಸೂಕ್ಷ್ಮ ವನ್ಯಜೀವಿ ಪರಿಸರ ಪ್ರದೇಶ ಘೋಷಣೆಯ ಪ್ರಸ್ತಾವನೆ ವಿರುದ್ಧ ರಾಜ್ಯ ಸರಕಾರದಿಂದ ಕೇಂದ್ರಕ್ಕೆ
Iಔಅ ಪೆಟ್ರೋಲ್ ದರ ಕಡಿಮೆ ಮಡಿಕೇರಿ, ಮಾ. 18: ಇಂಡಿಯನ್ ಆಯಿಲ್ ಕಾರ್ಪೋರೇಷನ್ ಗ್ರಾಹಕರಿಗೆ ಹೊಸ ಯೋಜನೆ ರೂಪಿಸಿದೆ. ಆ ಸಂಸ್ಥೆಗೆ ಗ್ರಾಹಕರು ಮೊದಲು ತಮಗೆ ಸಾಧ್ಯವಾದ ಮೊತ್ತವನ್ನು ಮೊದಲೇ ಪಾವತಿಸಿದರೆ, ನಂತರ ಖರೀದಿಸುವ
‘ದಶ ಸಂಗಮ’ ಪುಸ್ತಕ ಅನಾವರಣವೀರಾಜಪೇಟೆ, ಮಾ. 18: ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದಶಮಾನೋತ್ಸವದ ದಶ ಸಂಗಮ ಸಂಭ್ರಮ ಕಾರ್ಯಕ್ರಮವನ್ನು ‘ದಶ ಸಂಗಮ’ ಪುಸ್ತಕ ಬಿಡುಗಡೆಗೊಳಿಸುವದರ ಮೂಲಕ ಮಡಿಕೇರಿ ಸರಕಾರಿ
ಕಾಡಾನೆ ಧಾಳಿ ಬೆಳೆಗಾರ ಗಂಭೀರಸಿದ್ದಾಪುರ, ಮಾ. 18: ಹಾಡಹಗಲೇ ಕಾಡಾನೆಯೊಂದು ಧಾಳಿ ನಡೆಸಿದ ಪರಿಣಾಮ ಕಾಫಿ ಬೆಳೆಗಾರರೊಬ್ಬರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ಬಾಡಗ ಬಾಣಂಗಾಲ ಗ್ರಾಮದ ಹುಂಡಿಯಲ್ಲಿ ನಡೆದಿದೆ. ಅಲ್ಲಿನ
ಕೊಡ್ಲಿಪೇಟೆಯಲ್ಲಿ ಆರೋಗ್ಯ ಕೇಂದ್ರ ಉದ್ಘಾಟನೆಸೋಮವಾರಪೇಟೆ, ಮಾ. 18: ಜಿ.ಪಂ., ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಆರೋಗ್ಯ ಪದ್ಧತಿ-ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಯ ಅಡಿಯಲ್ಲಿ ತಾಲೂಕಿನ ಗಡಿ ಭಾಗದಲ್ಲಿರುವ