‘ಹಾಕಿಯಲ್ಲಿ ಉತ್ತಮ ಭವಿಷ್ಯ’

ವೀರಾಜಪೇಟೆ, ಸೆ. 10: ಹಾಕಿ ಆಟದಲ್ಲಿ ಜಿಲ್ಲೆಯ ಮಕ್ಕಳಿಗೆ ಉತ್ತಮ ಭವಿಷ್ಯವಿದೆ, ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಅಂತರರಾಷ್ಟ್ರೀಯ ಹಾಕಿ ಆಟಗಾರ ಕೊಡಂದೇರ ಕುಶ ಹೇಳಿದರು. ನಿವೃತ್ತ ಇ.ಎಂ.ಇ.