ಬಿಜೆಪಿ ಯುವ ಮೋರ್ಚಾ ಪ್ರತಿಭಟನೆಕುಶಾಲನಗರ, ಮಾ 18: ಕುಶಾಲನಗರ ಸಾರ್ವಜನಿಕ ಗ್ರಂಥಾಲಯದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದನ್ನು ಖಂಡಿಸಿ ಬಿಜೆಪಿ ಯುವಮೋರ್ಚಾ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು. ಯುವಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ
ಕಸದ ಮೈದಾನಕ್ಕೆ ಮುಕ್ತಿ...ಮಡಿಕೇರಿ, ಮಾ. 18: ಮಡಿಕೇರಿಯಲ್ಲಿರುವ ಮೈದಾನಗಳೆಲ್ಲವನ್ನು ಕಟ್ಟಡಗಳು ನುಂಗುತ್ತಿವೆ..., ಇರುವ ಮೈದಾನಗಳನ್ನು ಉಳಿಸಿಕೊಳ್ಳಲು ಕ್ರೀಡಾಪ್ರೇಮಿಗಳು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಹೋರಾಟಕ್ಕಿಳಿದರೂ ಆಡಳಿತ ಯಂತ್ರಕ್ಕೆ ಆ ಸದ್ದು
ನಿರಂತರವಾಗಿ ಸ್ತ್ರೀಯರ ಶೋಷಣೆ ನಡೆಯುತ್ತಿದೆಶನಿವಾರಸಂತೆ, ಮಾ. 18: ನಮ್ಮ ಸಂವಿಧಾನದಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕೆ ರಕ್ಷಣೆ ಇದೆಯಾದರೂ ಸ್ತ್ರೀಯರ ಮೇಲಿನ ದೌರ್ಜನ್ಯ, ಶೋಷಣೆ ಮಾತ್ರ ಸಮಾಜದಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ಲೇಖಕಿ ನಯನತಾರಾ
ಇಂದು ವೀರಾಜಪೇಟೆಯಲ್ಲಿ ಮದೀನ ಪಾಷನ್ ಜಿಲ್ಲಾ ಸಮ್ಮೇಳನ ಮಡಿಕೇರಿ, ಮಾ. 18 : ಕೇರಳ ಜಂಇಯ್ಯತ್ತುಲ್ ಉಲಮಾ ಹಾಗೂ ಎಸ್‍ಕೆಎಸ್‍ಎಸ್‍ಎಫ್ ಸಂಘಟನೆಯ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಮಾ.19 ರಂದು ವೀರಾಜಪೇಟೆಯಲ್ಲಿ ಮದೀನ ಪಾಷನ್ ಜಿಲ್ಲಾ
ಊರಲ್ಲೊಂದು ಹೊಸ ಗುಡಿನಾಪೋಕ್ಲು ನಾಡು ಕೊಳಕೇರಿ ಗ್ರಾಮದ ಬಿದ್ದಾಟಂಡ ಒಕ್ಕದ ಗುರು ಕಾರೋಣರಾದ ಪೊನ್ನಣ್ಣನವರು ರಾಜರ ಕಾಲದಲ್ಲಿ ಅರವತ್ತೈದು ತಂತ್ರ ವಿದ್ಯೆ ಕಲಿತು ರಾಜರ ಆಸ್ಥಾನದಲ್ಲಿ ಸೇನಾಧಿಪತಿಯಾಗಿದ್ದರು. ಆ ಕಾಲದಲ್ಲಿ