ಕುಮಾರಸ್ವಾಮಿ ಪದಗ್ರಹಣ: ರಾಷ್ಟ್ರೀಯ ನಾಯಕರ ಆಗಮನಬೆಂಗಳೂರು, ಮೇ 20: ಬುಧವಾರದಂದು ನೂತನ ಮುಖ್ಯಮಂತ್ರಿ ಯಾಗಿ ಜೆಡಿಎಸ್ ನೇತಾರ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸೋಮವಾರ ರಾಜೀವ್ ಗಾಂಧಿ ಪುಣ್ಯ ತಿಥಿ
ಕ್ರೀಡೆಯೊಂದಿಗೆ ಇದೊಂದು ಸಂಭ್ರಮದ ಹಬ್ಬನಾಪೋಕ್ಲು, ಮೇ 20: ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ಕೌಟುಂಬಿಕ ಹಾಕಿ ಉತ್ಸವ ಹಾಕಿ ಕ್ರೀಡೆಯೊಂದಿಗೆ ಜನಾಂಗವನ್ನು ಕುಟುಂಬದ ಸದಸ್ಯರನ್ನು ಪರಸ್ಪರ ಬೆಸೆಯುವಂತೆ ಮಾಡಿದೆ. ಈ ಹಬ್ಬವನ್ನು
ಅಂಜಪರವಂಡಕ್ಕೆ ಅಳುಕದ ಚೇಂದಂಡಮಡಿಕೇರಿ, ಮೇ 20: ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುವ ವಿಭಾಗಗಳಲ್ಲಿ ಒಂದಾದ ನಾಲ್ಕುನಾಡು ವ್ಯಾಪ್ತಿಯ ನಾಪೋಕ್ಲುವಿನಲ್ಲಿ ಕಳೆದ ರಾತ್ರಿಯಿಡೀ ಜಿಟಪಟ ಮಳೆ. ಜನರಲ್ ತಿಮ್ಮಯ್ಯ ಕ್ರೀಡಾಂಗಣವನ್ನು ಕೊಡವ
ಕೊಡಗಿನ ಗಡಿಯಾಚೆನಕ್ಸಲರ ಧಾಳಿಗೆ 6 ಸಿಬ್ಬಂದಿ ಬಲಿ ದಾಂತೆವಾಡ, ಮೇ 20: ನಕ್ಸಲರು ಹುದುಗಿಟ್ಟಿದ್ದ ಕಚ್ಚಾ ಬಾಂಬ್ ಸ್ಫೋಟಗೊಂಡ ಪರಿಣಾಮ ಆರು ಮಂದಿ ಭದ್ರತಾ ಸಿಬ್ಬಂದಿ ಮೃತಪಟ್ಟ ದುರ್ಘಟನೆ
ಗುಡುಗಳಲೆ ಶ್ರೀ ಕಾಳಿಕಾಂಬದೇವಿ ವಾರ್ಷಿಕೋತ್ಸವಒಡೆಯನಪುರ, ಮೇ 20: ಸಂಸ್ಕಾರ ಎಂಬ ಮಾನವಿಯ ಮೌಲ್ಯ ಪ್ರತಿಯೊಬ್ಬ ಮನುಷ್ಯನ ಬದುಕಿಗೆ ಸನ್ಮಾರ್ಗವಾಗುತ್ತದೆ ಎಂದು ಅರಕಲಗೂಡು ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಸುಜ್ಞಾನ ಪ್ರಭುಪೀಠದ ಜಗದ್ಗುರು ಶಿವಸುಜ್ಞಾನತೀರ್ಥ