ಕ.ಸಾ.ಪ.ದಿಂದ ಉಪನ್ಯಾಸ ಪುಸ್ತಕ ಹಸ್ತಾಂತರ ಮಡಿಕೇರಿ, ಮಾ. 27: ಮರಗೋಡು. “ ಪ್ರವಾಹಗಳು ಎದುರಾದರೂ ದೊಡ್ಡ ಬಂಡೆಗಳು ಕೊಚ್ಚಿಕೊಂಡು ಹೋಗದೆ ಸ್ಥಿರವಾಗಿ ನಿಂತಿರುವಂತೆ ಕನ್ನಡ ಭಾಷೆಯು ಕೂಡಾ ಈಗ ಎದುರಾಗುತ್ತಿರುವ ಅನ್ಯ ಭಾಷೆಗಳೆಂಬ
ದುಡಿಯುವ ವರ್ಗದ ಮೇಲೆ ಕೇಂದ್ರದ ಧಾಳಿ: ಎಐಟಿಯುಸಿ ಆರೋಪಮಡಿಕೇರಿ, ಮಾ.27 : ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದ ಆಡಳಿತ ವೈಖರಿ ದುಡಿಯುವ ವರ್ಗದ ಮೇಲಿನ ಧಾಳಿಯಂತಿದೆ ಎಂದು ಆರೋಪಿಸಿ ರುವ ಯುನೈಟೆಡ್ ಪ್ಲಾಂಟರ್ಸ್ ವರ್ಕರ್ಸ್
ವಿಷ ಸೇವಿಸಿದ್ದ ವ್ಯಕ್ತಿ ಸಾವುಸೋಮವಾರಪೇಟೆ,ಮಾ.27: ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದಾರೆ. ಸಮೀಪದ ತಾಕೇರಿ ಗ್ರಾಮದ ಸುಬ್ಬಯ್ಯ (57) ಎಂಬವರೇ ಸಾವನ್ನಪ್ಪಿದವರಾಗಿದ್ದು, ಕಳೆದ ತಾ. 15ರಂದು ಪತಿ-ಪತ್ನಿ ಮನೆಯಲ್ಲಿಯೇ
ಆದಿದ್ರಾವಿಡ ಸಮಾಜ ಕ್ರೀಡಾಕೂಟಸೋಮವಾರಪೇಟೆ, ಮಾ. 27: ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಏ.8ರಂದು ಸಮಾಜ ಬಾಂಧವರಿಗೆ ಮಾದಾಪುರದ ಡಿ. ಚೆನ್ನಮ್ಮ ಜೂನಿಯರ್ ಕಾಲೇಜು ಮೈದಾನದಲ್ಲಿ ವಿವಿಧ ಕ್ರೀಡಾಕೂಟ
ಮೇ 29ರಿಂದ ಸೇನಾ ನೇಮಕಾತಿ ರ್ಯಾಲಿಮಡಿಕೇರಿ, ಮಾ. 27: ಬೆಂಗಳೂರು ಕೇಂದ್ರ ಕಾರ್ಯಸ್ಥಾನ ನೇಮಕಾತಿ ವಲಯವು ಮಡಿಕೇರಿಯಲ್ಲಿ ಮೇ 29ರಿಂದ ಜೂನ್ 2ರವರೆಗೆ ಸೇನಾ ನೇಮಕಾತಿ ರ್ಯಾಲಿ ಆಯೋಜಿಸಿದೆ ಎಂದು ಸೇನಾ ಭರ್ತಿ