ಶಿವಕುಮಾರ ಸ್ವಾಮಿ ಹುಟ್ಟುಹಬ್ಬಾಚರಣೆ ಕುಶಾಲನಗರ, ಮಾ. 27: ನಡೆದಾಡುವ ದೇವರೆಂದು ಖ್ಯಾತಿಗಳಿಸಿರುವ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ 111ನೇ ಹುಟ್ಟುಹಬ್ಬ ಆಚರಣೆ ಸಿದ್ದಗಂಗಾ ಭಕ್ತ ಮಂಡಳಿ ವತಿಯಿಂದ
ಹರಾಜಿನಲ್ಲಿ ಅವ್ಯವಹಾರ: ತಾ.ಪಂ.ಗೆ ದೂರುಸೋಮವಾರಪೇಟೆ,ಮಾ.27: ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವತಿಯಿಂದ ನಡೆಸಲಾದ ಮೀನು ಮಳಿಗೆ, ಕುರಿ, ಕೋಳಿ ಮಾಂಸ ಮಾರಾಟ ಹಾಗೂ ಸಂತೆ ಸುಂಕ ಎತ್ತಾವಳಿ ಹರಾಜಿನಲ್ಲಿ ಅವ್ಯವಹಾರ ನಡೆದಿದೆ
ಪ್ರಚಾರ ಫಲಕ ತೆರವುಸಿದ್ದಾಪುರ, ಮಾ. 27: ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಸಿದ್ದಾಪುರ ಗ್ರಾ.ಪಂ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಸರಕಾರದ ಸಾಧನೆಯ ಫಲಕವನ್ನು ಕಂದಾಯ ಇಲಾಖೆ ಹಾಗೂ ಗ್ರಾ.ಪಂ ಸಿಬ್ಬಂದಿಗಳು ತೆರವುಗೊಳಿಸಿದರು. ಇದಲ್ಲದೆ
ಕುಮಾರ್ ಅಪ್ಪಚ್ಚು ಆಯ್ಕೆಮಡಿಕೇರಿ, ಮಾ. 27: ಏಪ್ರಿಲ್ 7 ರಿಂದ ಹೈದರಾಬಾದ್‍ನಲ್ಲಿ ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಹೈದರಾಬಾದ್ ಸನ್‍ರೈಸರ್ ತಂಡದ ಟೀಂ ಇಂಟೆಗ್ರಿಟಿ ಅಧಿಕಾರಿಯಾಗಿ ಜಿಲ್ಲೆಯ
ಕಾರ್ಮಿಕ ಹೋರಾಟ ಸಂಘಕ್ಕೆ ಆಯ್ಕೆಸೋಮವಾರಪೇಟೆ, ಮಾ.27 : ಕರ್ನಾಟಕ ಕಾರ್ಮಿಕ ಹೋರಾಟ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷರನ್ನಾಗಿ ಡಿ.ಬಿ. ಮಂಜುನಾಥ್ ಹಾಗೂ ಸೋಮವಾರಪೇಟೆ ನಗರ ಅಧ್ಯಕ್ಷರನ್ನಾಗಿ ವಿ.ಕೆ. ಮಂಜು ಅವರುಗಳನ್ನು ನೇಮಕ