ಪವಿತ್ರ ಕುಂಡಿಕೆಯ ಕೆಲಸ ಸಮರ್ಪಕವಾಗಿ ನಡೆದಿದೆಮಡಿಕೇರಿ, ಜೂ. 1: ಕೊಡಗಿನ ಕುಲಮಾತೆ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಆಕೆ ಉದ್ಭವಿಸಿದ ಪವಿತ್ರ ಕುಂಡಿಕೆಯ ಜೀರ್ಣೋದ್ಧಾರ ಕೆಲಸ ಸಮರ್ಪಕವಾಗಿ ಆಗಿದೆ. ಕಳೆದ 12 ವರ್ಷಗಳ
ಟಿ. ಶೆಟ್ಟಿಗೇರಿ ಸರ್ಕಾರಿ ಪ್ರೌಢಶಾಲೆಗೆ ದಾಖಲಾದರೆ ಪ್ರೋತ್ಸಾಹಧನ ಮಡಿಕೇರಿ, ಜೂ. 1 : ದಕ್ಷಿಣ ಕೊಡಗಿನ ಶ್ರೀಮಂಗಲ ಸಮೀಪದ ಟಿ. ಶೆಟ್ಟಿಗೇರಿಯ ಮಾಯಣಮಾಡ ಮಂದಯ್ಯ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಗೆ ದಾಖಲಾದರೆ ವಿದ್ಯಾರ್ಥಿಗಳಿಗೆ ರು.1000
ಕಾಡಾನೆ ಹಿಂಡು ಹಿಮ್ಮೆಟ್ಟಿಸಲು ಕಾರ್ಯಾಚರಣೆಮಡಿಕೇರಿ, ಜೂ. 1: ಮೋದೂರು, ಕಡಗದಾಳು, ಹೆರೂರು ಸುತ್ತಮುತ್ತ ಸುಳಿದಾಡುತ್ತಾ, ಕಾಫಿ ತೋಟಗಳಲ್ಲಿ ರೈತರ ಕೃಷಿ ಫಸಲು ನಾಶಗೊಳಿಸುತ್ತಿರುವ ಸುಮಾರು 17 ಕಾಡಾನೆಗಳ ಹಿಂಡನ್ನು ಮೀನುಕೊಲ್ಲಿ ಅರಣ್ಯದೊಳಗೆ
ಬ್ರೇಕ್ ವಿಫಲಗೊಂಡ ಬಸ್ ಅಪ್ಪಳಿಸಿ ಯುವಕ ದುರ್ಮರಣಕುಶಾಲನಗರ, ಜೂ. 1: ಖಾಸಗಿ ಬಸ್ ಒಂದು ಬ್ರೇಕ್ ವೈಫಲ್ಯದಿಂದ ಅಂಗಡಿ ಮಳಿಗೆಗೆ ನುಗ್ಗಿದ್ದು ಪಾದಚಾರಿಯೊಬ್ಬ ಮೃತಪಟ್ಟ ದುರ್ಘಟನೆ ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ಶುಕ್ರವಾರ ಮಧ್ಯಾಹ್ನ
ರುದ್ರಬೀಡುವಿನಲ್ಲಿ ಕಾಡಾನೆಗಳ ರೌದ್ರಾವತಾರಗೋಣಿಕೊಪ್ಪ ವರದಿ, ಜೂ. 1 : ಕಾಡಾನೆಗಳ ಹಿಂಡಿನಿಂದ ಸುಮಾರು 500 ಕ್ಕೂ ಹೆಚ್ಚು ಗಿಡಗಳು ನಾಶವಾಗಿರುವ ಘಟನೆ ಮಾಯಮುಡಿ ಸಮೀಪದ ರುದ್ರಬೀಡು ಗ್ರಾಮದಲ್ಲಿ ನಡೆದಿದೆ. ತಿತಿಮತಿ