ಸೂರ್ಲಬ್ಬಿಗೆ 281 ಇಂಚು ಮಳೆಸೋಮವಾರಪೇಟೆ, ಆ. 13: ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಸೂರ್ಲಬ್ಬಿಗೆ ಇದುವರೆಗೆ ದಾಖಲೆಯ 281 ಇಂಚು ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ 13 ಇಂಚು ಮಳೆ
ಮೇಲಿಂದ ಮೇಲೆ ಕೊಡಗಿಗೆ ಮಳೆ ಗಂಡಾಂತರಮಡಿಕೇರಿ, ಆ. 13: ಕೊಡಗು ಜಿಲ್ಲೆಯಲ್ಲಿ ಈ ತಲೆಮಾರಿನ ಬಹುಮಂದಿ ಕಂಡು ಕೇಳರಿಯದಷ್ಟು ಮಟ್ಟಿಗೆ ಪ್ರಸಕ್ತ ವರ್ಷಾರಂಭದಿಂದ ಮುಂಗಾರು ಮಳೆಯು ಹೊಡೆತ ನೀಡಿರುವ ಪರಿಣಾಮ, ಕೊಡಗು ಜಿಲ್ಲೆಗೆ
ಮಡಿಕೇರಿಯಲ್ಲಿ ರೋಟರಿ ಕಾರ್ಯಾಗಾರಮಡಿಕೇರಿ, ಆ. 13: ಸಾಮಾಜಿಕ ಜಾಲ ತಾಣಗಳಲ್ಲಿ ರೋಟರಿಯ ಸಮಾಜಸೇವಾ ಕಾರ್ಯ ಯೋಜನೆಗಳನ್ನು ಪರಿಣಾಮಕಾರಿ ಯಾಗಿ ಬಳಸಿಕೊಳ್ಳುವದರೊಂದಿಗೆ ಮತ್ತಷ್ಟು ಫಲಾನುಭವಿಗಳಿಗೆ ರೋಟರಿಯ ಜನಸೇವೆಯ ಮಾಹಿತಿಯನ್ನು ತಲಪಿಸಬೇಕೆಂದು ರೋಟರಿ
ಭೂಕುಸಿತದಿಂದ ಮೈಸೂರು ಬಂಟ್ವಾಳ ಹೆದ್ದಾರಿ ಬಂದ್ಮಡಿಕೇರಿ, ಆ. 13: ಭಾರೀ ಗಾಳಿ - ಮಳೆಯಿಂದಾಗಿ ನಗರದಿಂದ 8 ಕಿ.ಮೀ. ದೂರದ ಮದೆ ಗ್ರಾ.ಪಂ. ವ್ಯಾಪ್ತಿಯ ಕರ್ತೋಜಿ ಎಂಬಲ್ಲಿ ಬೃಹತ್ ಪ್ರಮಾಣದ ಭೂ ಕುಸಿತವುಂಟಾಗಿ,
ನಾಳೆ ಪಥ ಸಂಚಲನ ಸಾಧ್ಯವೇ?ಜಿಲ್ಲೆ ನಾಳೆ ದಿನದ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಿದ್ಧಗೊಳ್ಳುತ್ತಿದೆ. ಮಡಿಕೇರಿಯ ಕೋಟೆ ಆವರಣದಲ್ಲಿ ಪ್ರತಿ ವರ್ಷದಂತೆ ಅತಿಥಿಗಳು ಕೂರುವ ಜಾಗದಲ್ಲಿ ಮಳೆ ಬೀಳದಂತೆ ಶಾಮಿಯಾನ ಹಾಕಲಾಗುತ್ತಿದೆ.ಅದರ ಎದುರು ಬದಿ