ಮದೆನಾಡು ಜೋಡುಪಾಲ ಭಾಗದ ನಿರಾಶ್ರಿತರ ಅತಂತ್ರ ಬದುಕುಕರಿಕೆ, ಅ. 5: ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿ, ಜಲಪ್ರಳಯಕ್ಕೆ ಸಿಲುಕಿ ತಮ್ಮ ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಕೊಡಗಿನ ಮದೆನಾಡು ಮತ್ತು ಜೋಡುಪಾಲದ ಮಧ್ಯೆ ಹಿಂದಿನಿಂದಲೂ
ಶಾಸಕ ರಂಜನ್ ಪರಿಶೀಲನೆಸುಂಟಿಕೊಪ್ಪ, ಅ. 5: ಸರಕಾರಿ ಪದವಿಪೂರ್ವ ಕಾಲೇಜಿನ ಕಾಲೇಜಿನ ಹೆಚ್ಚುವರಿ ಕೊಠಡಿ ಮತ್ತು ತಡೆಗೋಡೆ ಕಾಮಗಾರಿಯ ಪ್ರಗತಿ ಬಗ್ಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿ
ಗೋಪುರ ಜೀರ್ಣೋದ್ಧಾರಕುಶಾಲನಗರ, ಅ. 5: ಕುಶಾಲನಗರ ಸಮೀಪದ ಕೊಪ್ಪ ಗ್ರಾಮದಲ್ಲಿ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ವಿಮಾನ ಗೋಪುರದ ಜೀರ್ಣೋದ್ಧಾರ ಮತ್ತು ಗಣಪತಿ, ನವಗ್ರಹ ದೇವಾಲಯ ನಿರ್ಮಾಣ ಕಾರ್ಯ
ಅನುಷ್ಠಾನ ಕುಟುಂಬಗಳಿಗೆ ಅನುದಾನ ವಿತರಣೆಸುಂಟಿಕೊಪ್ಪ, ಅ. 5: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಗದರ್ಶನ ದಡಿಯಲ್ಲಿ ಸುಂಟಿಕೊಪ್ಪ ವಲಯಕ್ಕೆ ಸಂಬಂಧಿಸಿದಂತೆ ಸೋಲಾರ್ ಅನುಷ್ಠಾನ ಮಾಡಿದ ಕುಟುಂಬಗಳಿಗೆ ಅನುದಾನವನ್ನು ವಿತರಿಸಲಾಯಿತು. ಇಲ್ಲಿನ ಗುಂಡುಗುಟ್ಟಿ
ವಿಶ್ವಕರ್ಮ ಸಮಾಜಕ್ಕೆ ಆಯ್ಕೆಸೋಮವಾರಪೇಟೆ, ಅ. 5: ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷರಾಗಿ ಕೆ.ಕೆ. ರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಪಿ.ರಾಜು ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಂ.ಕೆ. ಶ್ರೀನಿವಾಸಾಚಾರ್, ಖಜಾಂಚಿಯಾಗಿ ಎಸ್.ಜೆ. ದೇವದಾಸ್, ಸಹಕಾರ್ಯದರ್ಶಿಯಾಗಿ ಪಿ.ಕೆ.