ಹಣ ಬಿಡುಗಡೆಗೆ ಆಗ್ರಹಿಸಿ ಗುತ್ತಿಗೆದಾರರಿಂದ ಮುಂದುವರಿದ ಮುಷ್ಕರ ಸೋಮವಾರಪೇಟೆ, ಆ. 14: 2016-17ನೇ ಸಾಲಿನ ಕೊಡಗು ಪ್ಯಾಕೇಜ್‍ನಲ್ಲಿ ಸೋಮವಾರಪೇಟೆ ತಾಲೂಕು ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಘೋಷಿಸಲ್ಪಟ್ಟ ಅನುದಾನವನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ, ಗುತ್ತಿಗೆದಾರರು ಇಲ್ಲಿನ ಲೋಕೋಪಯೋಗಿ ಇಲಾಖಾ
ಕೂಡಿಗೆಯಲ್ಲಿ ನಾಗರಪಂಚಮಿಕೂಡಿಗೆ, ಆ. 14: ನಾಗರಪಂಚಮಿ ಹಬ್ಬದ ಅಂಗವಾಗಿ ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವರ ಸನ್ನಿದಿಯಲ್ಲಿ ತಾ. 15 ರಂದು (ಇಂದು) 1008 ಲೀಟರ್‍ನ ಕ್ಷೀರಾಭೀಷೆಕ
ಪರಿಹಾರ ನೀಡಲು ಕ್ರಮಕೈಗೊಳ್ಳುವಂತೆ ಸಚಿವರ ಸೂಚನೆ *ಗೋಣಿಕೊಪ್ಪ, ಆ. 14: ಮಳೆ ಹಾನಿ ನಷ್ಟಪರಿಹಾರ ನೀಡಲು ಕಂದಾಯ ಇಲಾಖೆ ಅಧಿಕಾರಿಗಳು ನೇರವಾಗಿ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ನೀಡಲು ಕ್ರಮಕೈಗೊಳ್ಳ ಬೇಕು ಎಂದು ಅಧಿಕಾರಿಗಳಿಗೆ
ಅಪರಿಚಿತ ವಾಹನ ಡಿಕ್ಕಿ : ಸಾವುಗೋಣಿಕೊಪ್ಪ ವರದಿ, ಆ. 14 : ಅಪರಿಚಿತ ವಾಹನ ಡಿಕ್ಕಿಯಾಗಿ ಕಾರ್ಮಿಕ ಸಾವನಪ್ಪಿರುವ ಘಟನೆ ಸುಳುಗೋಡು ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಅಲ್ಲಿನ ಪಂಜರಿ ಎರವರ ಚಿಪ್ಪ
ಕೆದಕಲ್ನಲ್ಲಿ ಭೂ ಕುಸಿತಸುಂಟಿಕೊಪ್ಪ, ಆ.14: ಭಾರೀ ಮಳೆ ಸುರಿಯುತ್ತಿದ್ದು ಕೆದಕಲ್ ಸಮೀಪದ ಭದ್ರಕಾಳೇಶ್ವರಿ ದೇವಸ್ಥಾನದ ಬಳಿಯಲ್ಲಿ ರಾಷ್ಟ್ರಿಯ ಹೆದ್ದಾರಿ ಬದಿಯು ಕುಸಿಯಲಾರಂಭಿಸಿ ಸಂಚಾರ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ