ಮಕರ ಜ್ಯೋತಿಯ ಕ್ಷಣಗಣನೆ: ಭಕ್ತರ ಇಳಿಮುಖ

ಶಬರಿಮಲೆ, ಜ. 12: ಮಕರ ಸಂಕ್ರಮಣದಲ್ಲಿ ಕೇರಳದ ಶಬರಿಮಲೆಯಲ್ಲಿ ಜರುಗುವ ಶ್ರೀ ಅಯ್ಯಪ್ಪ ಮಕರ ಜ್ಯೋತಿಯ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಉಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ