ಆಂಗ್ಲ ಪದಕ್ಕಿಂತ ಶುದ್ಧ ಕನ್ನಡದಲ್ಲಿ ಮಾತನಾಡಿಮಡಿಕೇರಿ, ಮಾ. 15: ಕನ್ನಡ ಭಾಷೆ ಮಾತನಾಡುವಾಗ ಆಂಗ್ಲ ಪದಗಳನ್ನು ಬಳಸದೆ ಶುದ್ಧ ಕನ್ನಡದಲ್ಲೇ ವ್ಯವಹರಿಸುವಂತೆ ಹಿರಿಯ ಸಾಹಿತಿ ಜಿ. ಟಿ. ರಾಘವೇಂದ್ರ ಕರೆ ನೀಡಿದರು. ಕೊಡಗು ಕನ್ನಡ
ರಾಜ್ಯ ಬಜೆಟ್ ಏನÀಂತಾರೆ ನಮ್ಮವರು...?ಆಯವ್ಯಯದಲ್ಲಿ ಹರಿಕಥೆ - ರಂಜನ್ ರಾಜ್ಯ ಸರ್ಕಾರ ಹಳೆಯ ವಿಚಾರಗಳನ್ನೇ ಸೇರಿಸಿಕೊಂಡು ಈ ಬಾರಿ ಬಜೆಟ್ ಮಂಡಿಸಿದ್ದು, ಬಿಜೆಪಿ ಅಧಿಕಾರಾವಧಿಯಲ್ಲಿ ಮಾಡಲಾಗಿದ್ದ ಕೆಲ ಅಭಿವೃದ್ಧಿ ಕಾರ್ಯಗಳನ್ನು ತಮ್ಮ ಸಾಧನೆಯೆಂದು
ಕುತೂಹಲ ಮೂಡಿಸಿರುವ ಕೊಡಗಿನ ರಾಜಕೀಯ ಕಲಹಮಡಿಕೇರಿ, ಮಾ. 15: ಕೊಡಗು ರಾಜ್ಯದ ಪುಟ್ಟ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ ಕೇವಲ ಎರಡು ವಿಧಾನಸಭಾ ಕ್ಷೇತ್ರಗಳು ಮಾತ್ರ ಇವೆ. ಆದರೂ ಜಿಲ್ಲೆ ಇಡೀ ರಾಜ್ಯದಲ್ಲಿ ರಾಜಕೀಯವಾಗಿ ವಿಶೇಷ
ಕೊಡಗಿನ ಗಡಿಯಾಚೆಭಾರತೀಯ ವಾಯುಪಡೆ ಹೆಲಿಕಾಪ್ಟರ್ ಅವಘಡ ಅಲಹಾಬಾದ್, ಮಾ. 15: ಭಾರತೀಯ ವಾಯುಪಡೆಗೆ ಸೇರಿದ ಚೇತಕ್ ಹೆಲಿಕಾಪ್ಟರ್ ಅಲಹಾಬಾದ್ ಸಮೀಪ ತುರ್ತು ಭೂಸ್ಪರ್ಶ ಮಾಡುವ ವೇಳೆ ಮಗುಚಿ ಬಿದ್ದಿದ್ದು, ಅದೃಷ್ಟ
ಕಲಿಕೋತ್ಸವದಲ್ಲಿ ಬಹುಮಾನಮಡಿಕೇರಿ, ಮಾ. 15: 2016-17ನೇ ಸಾಲಿನ ಮಾದಾಪುರ ವಲಯ ಮಟ್ಟದ ಕಲಿಕೋತ್ಸವದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರಗಂದೂರಿನ ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆ ತೋರಿದ್ದಾರೆ. ಓದುವದರಲ್ಲಿ ನಿಝಾಮುದ್ದೀನ್, ಸಮ್ನ,