ಇಂಟರಾಕ್ಟ್ ಪದಗ್ರಹಣ

ಗೋಣಿಕೊಪ್ಪ ವರದಿ, ಆ. 23: ಅರ್ವತೊಕ್ಲು ಸರ್ವದೈವತಾ ಶಾಲೆಯಲ್ಲಿ ಗೋಣಿಕೊಪ್ಪ ರೋಟರಿ ಸಂಸ್ಥೆ ವತಿಯಿಂದ ಸರ್ವದೈವತಾ ಇಂಟರಾಕ್ಟ್ ಪದಾಧಿಕಾರಿಗಳಿಗೆ ಪದಗ್ರಹಣ ನಡೆಯಿತು. ಅಧ್ಯಕ್ಷರಾಗಿ ಧನ್ಯ, ಕಾರ್ಯದರ್ಶಿಯಾಗಿ ದೇಚಮ್ಮ ಪದಗ್ರಹಣ

ಒಳಾಂಗಣ ಶೂಟಿಂಗ್ ರೇಂಜ್‍ನ ಉದ್ಘಾಟನಾ ಕಾರ್ಯಕ್ರಮ

ಕೂಡಿಗೆ, ಆ. 23: ಕೂಡಿಗೆಯ ಸೈನಿಕ ಶಾಲೆಯಲ್ಲಿ 18ನೇ ಸ್ಥಳೀಯ ಆಡಳಿತ ಮಂಡಳಿಯ ಸಭೆಯನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ಧ ಏರ್‍ವೈಸ್ ಮಾರ್ಷಲ್ ವಿಪಿಎಸ್ ರಾಣಾ, ವಿಎಸ್‍ಎಂ,