ಸೋಮವಾರಪೇಟೆಯಲ್ಲಿ ಎಟಿಎಂ ಬಂದ್: ಹಣಕ್ಕಾಗಿ ಗ್ರಾಹಕರ ಪರದಾಟ

ಸೋಮವಾರಪೇಟೆ,ಮಾ.5: ಕಳೆದ 20 ದಿನಗಳಿಂದ ಸೋಮವಾರಪೇಟೆ ಪಟ್ಟಣದ ಬಹುತೇಕ ಎಲ್ಲಾ ಎಟಿಎಂಗಳು ಬಂದ್ ಆಗಿದ್ದು, ಹಣಕ್ಕಾಗಿ ಗ್ರಾಹಕರು ಪರದಾಡುತ್ತಿದ್ದಾರೆ. ಸೋಮವಾರಪೇಟೆಯಲ್ಲಿ ಎಸ್‍ಬಿಐ, ವಿಜಯಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕಾರ್ಪೋರೇಷನ್