ರಾಜ್ಯಮಟ್ಟದ ಕಾಲ್ಚೆಂಡು ಪಂದ್ಯಾಟ : ಮಿಲನ್ ಬಾಯ್ಸ್‍ಗೆ ಪ್ರಶಸ್ತಿಸಿದ್ದಾಪುರ, ಏ. 23: ಡಾ.ಬಿ.ಆರ್ ಅಂಬೆಡ್ಕರ್ ಯುವಕ ಸಂಘದ ಅಂಬೇಡ್ಕರ್ ಜಯಂತಿ ಅಂಗವಾಗಿ ಅಮ್ಮತ್ತಿಯಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಕಾಲ್ಚೆಂಡು ಪಂದ್ಯಾಟದಲ್ಲಿ ಅಮ್ಮತ್ತಿಯ ಮಿಲನ್ ಬಾಯ್ಸ್
ಕೆ.ಸಿ.ಎಲ್. ಪಂದ್ಯಾಟದಲ್ಲಿ ಯುವ ಕ್ರೀಡಾಪಟುಗಳ ಪಾರುಪತ್ಯಸಿದ್ದಾಪುರ, ಏ. 23 ಕೊಡಗು ಚಾಂಪಿಯನ್ಸ್ ಲೀಗ್ (ಕೆ.ಸಿ.ಎಲ್) ಪಂದ್ಯಾಟದಲ್ಲಿ ಜಿಲ್ಲೆಯ ಯುವ ಆಟಗಾರರು ಉದಯೋನ್ಮುಕ ಪ್ರತಿಭೆಯನ್ನು ಪ್ರದರ್ಶಿಸಿದರು. ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿ ಕೂರ್ಗ್ ಲಯನ್ಸ್
ಕೊಡಗು ಜಿ.ಪಂ.ಗೆ ರಾಷ್ಟ್ರೀಯ ಪಂಚಾಯಿತಿ ಸಶಕ್ತೀಕರಣ ಪುರಸ್ಕಾರಮಡಿಕೇರಿ, ಏ. 23: ಕೇಂದ್ರ ಪಂಚಾಯತ್ ರಾಜ್ ಮಂತ್ರಾಲಯ ವತಿಯಿಂದ ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ಅಂಗವಾಗಿ ಅತ್ಯುತ್ತಮ ಸಾಧನೆ ಮಾಡಿದ ಜಿ.ಪಂ. ಹಾಗೂ ಗ್ರಾಮ ಪಂ.ಗೆ
ಐತಿಹಾಸಿಕ ಚೆಂಬೆಬೆಳ್ಳೂರು ಬೋಡ್ ಹಬ್ಬಕ್ಕೆ ತೆರೆವೀರಾಜಪೇಟೆ, ಏ. 23: ವೀರಾಜಪೇಟೆ ತಾಲೂಕಿನಾದ್ಯಂತ ಬರಗಾಲ. ಕುಡಿಯಲು ನೀರಿಲ್ಲ, ವಾಣಿಜ್ಯ ಬೆಳೆ ಕಾಫಿಯ ದರ ಕುಸಿತ, ಭತ್ತದ ಗದ್ದೆಗಳೆಲ್ಲವು ಹಡಲು ಬಿದ್ದಿದೆ. ಬೆರಳೆಣಿಕೆ ಕಡೆಗಳಲ್ಲಿ ಶುಂಠಿ
ಪೈಕೇರ ಕ್ರಿಕೆಟ್ ಕಪ್ ತೆಕ್ಕಡೆ ಬಿ, ಚೋಂಡಿರ, ಕುದುಪಜೆ, ಸುಳ್ಯಕೋಡಿ ಮುನ್ನಡೆಮಡಿಕೇರಿ, ಏ. 23: ಕೊಡಗು ಗೌಡ ಯುವ ವೇದಿಕೆ ವತಿ ಯಿಂದ ನಗರದ ಜ. ತಿಮ್ಮಯ್ಯ ಮೈದಾನದಲ್ಲಿ ನಡೆಯುತ್ತಿರುವ ಪೈಕೇರ ಕ್ರಿಕೆಟ್ ಕಪ್ ಉತ್ಸವದಲ್ಲಿ ತೆಕ್ಕಡೆ ಬಿ,