ಹೆಬ್ಬಾವಿಗೆ ರಕ್ಷಣೆಗೋಣಿಕೊಪ್ಪ ವರದಿ, ಮಾ. 29 : ಮಾಯಮುಡಿ ಗ್ರಾಮದಲ್ಲಿ ತೋಟದಿಂದ ಮತ್ತೊಂದು ತೋಟಕ್ಕೆ ನುಗ್ಗಿ ಮರೆಯಾಗಲು ಯತ್ನಿಸುತ್ತಿದ್ದ ಹೆಬ್ಬಾವನ್ನು ಉರಗ ಪ್ರೇಮಿಗಳು ರಕ್ಷಿಸಿದ್ದಾರೆ. ಮಾಯಮುಡಿ ಗ್ರಾಮದ ಕಾಫಿ ಬೆಳೆಗಾರ
ಮೋಟಾರ್ ಯೂನಿಯನ್ ಅಧ್ಯಕ್ಷರಾಗಿ ಭರತ್ಸೋಮವಾರಪೇಟೆ, ಮಾ. 29: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ಅಧ್ಯಕ್ಷರಾಗಿ ಎ.ಆರ್.ಭರತ್ ಆಯ್ಕೆ ಯಾಗಿದ್ದಾರೆ. ಕೊಡವ ಸಮಾಜದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ
‘‘ಕೊಡಗಿನ ಯೋಧರು ಒಂದು ಚಿಂತನೆ’’ ವಿಚಾರಗೋಷ್ಠಿ ವೀರಾಜಪೇಟೆ, ಮಾ. 29: “ಸೇನೆಯು ಶತ್ರುಗಳ ವಿರುದ್ಧ ಹೋರಾಡುವದು ಮಾತ್ರವಲ್ಲ, ರಾಷ್ಟ್ರಗಳಲ್ಲಿ ಶಾಂತಿಯನ್ನು ಸ್ಥಾಪಿಸುವ ಕೆಲಸವನ್ನೂ ಮಾಡುತ್ತದೆ ಎಂದು ಪತ್ರಿಕಾ ಅಂಕಣಕಾರ ಮಾಣಿಯಪಂಡ ಸಂತೋಷ್ ತಮ್ಮಯ್ಯ ಹೇಳಿದ್ದಾರೆ.
ತ್ಯಾಗತ್ತೂರು ಭಗವತಿ ಉತ್ಸವಗುಡ್ಡೆಹೊಸೂರು, ಮಾ. 29: ಇಲ್ಲಿಗೆ ಸಮೀಪದ ತ್ಯಾಗತ್ತೂರು ಗ್ರಾಮದ ಶ್ರೀ ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವವು ವಿಜೃಂಭಣೆಯಿಂದ ನಡೆಯಿತು. ಗ್ರಾಮ ದೇವತೆಯಾದ ಶ್ರೀ ಭಗವತಿ ದೇವಿಗೆ ವಿವಿಧ
ಇ.ಸಿ.ಹೆಚ್.ಎಸ್. ಮಾಹಿತಿಮಡಿಕೇರಿ, ಮಾ. 29: ಮಡಿಕೇರಿಯಲ್ಲಿರುವ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ ತಾ. 30 ರಂದು (ಇಂದು) ಮಾಸಿಕ ಲೆಕ್ಕ ತಪಾಸಣೆಯ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ಆದರೆ ತುರ್ತು ಚಿಕಿತ್ಸೆಗೆ ವೈದ್ಯರು ಲಭ್ಯವಿರುತ್ತಾರೆ