ಅಸಭ್ಯ ವರ್ತನೆಗೆ ಎಎಸ್‍ಐ ವಿರುದ್ಧ ಮೊಕದ್ದಮೆ

ಮಡಿಕೇರಿ, ಮಾ. 29: ಗೃಹಿಣಿಯೊಂದಿಗೆ ಮೊಬೈಲ್ ಮೂಲಕ ಸಂದೇಶ ಹಾಗೂ ಸಂಭಾಷಣೆ ಮಾಡಿದ್ದಲ್ಲದೆ, ಗೃಹಿಣಿಯ ಮನೆವರೆಗೂ ತೆರಳಿ ಅಸಭ್ಯವಾಗಿ ವರ್ತಿಸಿದ್ದ ಪೊಲೀಸ್ ಇಲಾಖೆ ಎಎಸ್‍ಐ ವಿರುದ್ಧ ಪೊಲೀಸ್