ಅಮ್ಮತ್ತಿಯಲ್ಲಿ ಬಟ್ಟೆ ಕೈಚೀಲ ಬಿಡುಗಡೆ

ವೀರಾಜಪೇಟೆ, ಮಾ. 29: ಜಿಲ್ಲೆಯಲ್ಲಿ ಸಂಭವಿಸಿದ ಜಲಪ್ರಳಯಕ್ಕೆ ತುತ್ತಾದವರಿಗೆ ಪುನರ್ ವಸತಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ಅಮ್ಮತ್ತಿ ಮೂಲದ ‘ರೀ ಬಿಲ್ಡ್ ಕೊಡಗು’