ಮಡಿಕೇರಿ, ಫೆ. 13: ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಉಪನ್ಯಾಸಕ ನಾಟೋಳಂಡ ನವೀನ್ ಅವರ ‘ಂಟಿ oveಡಿvieತಿ oಜಿ ಔಡಿಚಿಟಿge; ಅoಟಿsಣಡಿಚಿiಟಿಣs iಟಿ Pಡಿoಜuಛಿಣioಟಿ ಚಿಟಿಜ ಒಚಿಡಿಞeಣiಟಿg oಜಿ ಔಡಿಚಿಟಿge iಟಿ ಅooಡಿg ಆisಣಡಿiಛಿಣ oಜಿ ಏಚಿಡಿಟಿಚಿಣಚಿಞಚಿ, iಟಿ Iಟಿಜiಚಿ ಎಂಬ ಪ್ರಬಂಧವು Woಡಿಟಜ Summiಣ oಟಿ ಖesouಡಿಛಿe ಒಚಿಟಿಚಿgemeಟಿಣ ಚಿಟಿಜ Susಣಚಿiಟಿಚಿbಟe ಜeveಟoಠಿmeಟಿಣ ಸಮ್ಮೇಳನಕ್ಕೆ ಆಯ್ಕೆಯಾಗಿದ್ದು, ಸಮ್ಮೇಳನವು ಮೈಸೂರಿನ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ನಡೆಯಲಿದೆ. ಇವರು ಪ್ರಸ್ತುತಪಡಿಸುವ ಪ್ರಬಂಧವು ಅಂತರರಾಷ್ಟ್ರೀಯ ಜರ್ನಲ್‍ಗಳಲ್ಲಿ ಪ್ರಕಟವಾಗುವದು ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.