ಕೂಡಿಗೆ ಉಪಚುನಾವಣೆ ಮೂರು ನಾಮಪತ್ರ ಸಲ್ಲಿಕೆ

ಕೂಡಿಗೆ, ಮೇ 15: ಕೂಡಿಗೆ ಗ್ರಾ.ಪಂ.ನ ಒಂದನೇ ವಾರ್ಡಿನ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು, ಇಂದು ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ಸ್ಥಾನವು ಪರಿಶಿಷ್ಟ ಜಾತಿಗೆ ಮೀಸಲಾಗಿದೆ.

ರಾಷ್ಟ್ರ ರಕ್ಷಣೆಗೆ ಕೊಡಗಿನಿಂದ ಮಹತ್ತರ ಕೊಡುಗೆ : ಕಿರಿಕೊಡ್ಲಿ ಶ್ರೀ

ಸೋಮವಾರಪೇಟೆ ಮೇ 15 : ರಾಷ್ಟ್ರ ರಕ್ಷಣೆಗೆ ಕೊಡಗು ಜಿಲ್ಲೆ ಮಹತ್ತರವಾದ ಕೊಡುಗೆ ನೀಡಿದೆ ಸೈನಿಕರಿಗೆ ಗೌರವ ಸಿಗಬೇಕೆಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ