ಮಡಿಕೇರಿ, ಮೇ 15: ಮಡಿಕೇರಿಯ ಎಂ.ಎಂ.ಮಸೀದಿ ಯಲ್ಲಿ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಅಸ್ಮಾಉಲ್ ಹುಸ್ನಾ ರಾತೀಬ್ ತಾ||16 ರಂದು(ಇಂದು) ಅಸರ್ ನಮಾಜ್ ನಂತರ ನಡೆಯಲಿದೆ ಎಂದು ಮಸೀದಿಯ ಧರ್ಮ ಗುರು ಅಬ್ದುಲ್ ಹಮೀದ್ ಮದನಿ ತಿಳಿಸಿದ್ದಾರೆ.