ಇಸ್ಪೀಟ್ ಅಡ್ಡೆ ಮೇಲೆ ಧಾಳಿ: 34 ಸಾವಿರ ನಗದು 11 ಮಂದಿ ವಶಕ್ಕೆ

ಸೋಮವಾರಪೇಟೆ,ಏ.1: ಅಕ್ರಮವಾಗಿ ಇಸ್ಪೀಟ್ ಆಟವಾಡುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಧಾಳಿ ನಡೆಸಿದ ಪೊಲೀಸರು, 11 ಮಂದಿ ಆರೋಪಿಗಳೊಂದಿಗೆ 34,100 ನಗದನ್ನು ವಶಕ್ಕೆ ಪಡೆದಿರುವ ಘಟನೆ

ಲಾರಿ ಕಾರಿಗೆ ಡಿಕ್ಕಿ : ಇಬ್ಬರ ದುರ್ಮರಣ

ಸುಂಟಿಕೊಪ್ಪ,ಮಾ.31: ಕೊಡಗರಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಕ್ರಿಟ್ ಮಿಶ್ರಣ ಕೊಂಡೊಯ್ಯುವ ಲಾರಿ ಹಾಗೂ ಕಾರು ನಡುವೆ ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವಿಗೀಡಾಗಿರುವ ದುರ್ಘಟನೆ ಸಂಭವಿಸಿದೆ.ಕೊಡಗರಹಳ್ಳಿಯ

ಸಾಧಕರ ಜೀವನ ಪಠ್ಯ ಪುಸ್ತಕಗಳಲ್ಲಿ ಅಳವಡಿಕೆಗೆ ಆಗ್ರಹ

ಮಡಿಕೇರಿ, ಮಾ. 31: ಸಾಧಕರ ಜೀವನ ಮತ್ತು ಸಾಧನೆಗಳು ಪಠ್ಯ ಪುಸ್ತಕಗಳಲ್ಲಿ ಅಳವಡಿಕೆಯಾಗುವ ಮೂಲಕ ಶಾಲಾ ಕಾಲೇಜುಗಳಲ್ಲಿ ವ್ಯಕ್ತಿತ್ವ ನಿರ್ಮಾಣದೊಂದಿಗೆ, ಸಾಧಕರ ಕುರಿತು ಅರಿವನ್ನು ಮೂಡಿಸುವಂತಹ ಪ್ರಯತ್ನಗಳು

ಅಮ್ಮಕೊಡವ ಕ್ರಿಕೆಟ್: ಲಾಂಛನ ಬಿಡುಗಡೆ

ಗೋಣಿಕೊಪ್ಪ ವರದಿ, ಮಾ. 31: ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲು ಉದ್ದೇಶಿಸಿರುವ ಅಮ್ಮಕೊಡವ ಜನಾಂಗದ ಕೌಟುಂಬಿಕ ಬಾನಂಡ ಕ್ರಿಕೆಟ್ ಕಪ್ ಲಾಂಛನವನ್ನು ಅಖಿಲ ಅಮ್ಮಕೊಡವ