ಅರ್ಧ ಶತಮಾನ ಓಂಕಾರೇಶ್ವರನಿಗೆ ನೈವೇದ್ಯ ಮಾಡಿದ ಚಂದ್ರಶೇಖರಯ್ಯ

ಹೌದು, ಮಡಿಕೇರಿಯ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ; ದೇವರಿಗೆ ತ್ರಿಕಾಲ ಪೂಜೆಯೊಂದಿಗೆ ಸಮರ್ಪಿಸುವ ನೈವೇದ್ಯವನ್ನು ಸರಿ ಸುಮಾರು ಅರ್ಧ ಶತಮಾನದ ಕಾಲ ನಿತ್ಯ ತಯಾರಿಸುವದರೊಂದಿಗೆ ಭಗವಂತನ ಅನುಗ್ರಹ