ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ಫೂರ್ತಿ : ಸ್ಪರ್ಧಾ ಜಾಗೃತಿ ಅಭಿಯಾನಮಡಿಕೇರಿ, ಏ. 27 : ಗ್ರಾಮೀಣ ಪ್ರದೇಶದ ಯುವಜನರೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಆಡಳಿತಾತ್ಮಕ ವ್ಯವಸ್ಥೆಗೆ ಸೇರ್ಪಡೆಗೊಳ್ಳಬೇಕು ಎಂಬ ಉದ್ದೇಶದಿಂದ ಬೆಂಗಳೂರು ಮೂಲದ ಕೃಷಿಕ್ ಸರ್ವೋದಯ ಶ್ರೀ ಆಂಜನೇಯ ಪ್ರತಿಷ್ಠಾಪನಾ ವಾರ್ಷಿಕೋತ್ಸವಮಡಿಕೇರಿ, ಏ. 27: ಇಲ್ಲಿನ ಐತಿಹಾಸಿಕ ಶ್ರೀ ಆಂಜನೇಯ ಗುಡಿಯ 3ನೇ ವರ್ಷದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಇಂದು ದೈವಿಕ ವಿಧಿ - ವಿಧಾನಗಳೊಂದಿಗೆ ನೆರವೇರಿತು. ಸನ್ನಿಧಿಯಲ್ಲಿ ಮರ ಬಿದ್ದು ಕಾರ್ಮಿಕ ಸಾವುಸೋಮವಾರಪೇಟೆ, ಏ. 27: ಮಾದಾಪುರ ಸಮೀಪದ ಬಿಜಾಂಬಿ ಕಾಫಿ ಎಸ್ಟೇಟಿನಲ್ಲಿ ಆಕಸ್ಮಿಕ ಮರವೊಂದು ಬಿದ್ದು ಕಾರ್ಮಿಕ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಚೌಡ್ಲು ಗ್ರಾಮದ ಬೀರೇಬೆಟ್ಟ ನಿವಾಸಿ ಸೋಮಪ್ಪಶೆಟ್ಟಿಯವರ ಕಾಡಾನೆ ಧಾಳಿ ಕಾರ್ಮಿಕನಿಗೆ ಗಾಯಸಿದ್ದಾಪುರ, ಏ. 27. ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕ ನೋರ್ವನು ಗಾಯಗೊಂಡಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದ ಅತ್ತಿಮಂಗಲದಲ್ಲಿ ನಡೆದಿದೆ. ನೆಲ್ಯಹುದಿಕೇರಿಯ ಮೇರಿಲ್ಯಾಂಡ್ ಎಸ್ಟೇಟ್‍ನ ಫಿಂಟೊ ಎಂಬವರ ಲೈನ್ ಮನೆಯಲ್ಲಿ ಕಿಡಿಗೇಡಿಗಳಿಂದ ದ್ವಿಚಕ್ರ ವಾಹನಕ್ಕೆ ಬೆಂಕಿ*ಗೋಣಿಕೊಪ್ಪಲು, ಏ. 27: ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ ತಮ್ಮ ವಿಕೃತ ಮನಸ್ಸು ಮೆರೆದ ಘಟನೆ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ಫೂರ್ತಿ : ಸ್ಪರ್ಧಾ ಜಾಗೃತಿ ಅಭಿಯಾನಮಡಿಕೇರಿ, ಏ. 27 : ಗ್ರಾಮೀಣ ಪ್ರದೇಶದ ಯುವಜನರೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಆಡಳಿತಾತ್ಮಕ ವ್ಯವಸ್ಥೆಗೆ ಸೇರ್ಪಡೆಗೊಳ್ಳಬೇಕು ಎಂಬ ಉದ್ದೇಶದಿಂದ ಬೆಂಗಳೂರು ಮೂಲದ ಕೃಷಿಕ್ ಸರ್ವೋದಯ
ಶ್ರೀ ಆಂಜನೇಯ ಪ್ರತಿಷ್ಠಾಪನಾ ವಾರ್ಷಿಕೋತ್ಸವಮಡಿಕೇರಿ, ಏ. 27: ಇಲ್ಲಿನ ಐತಿಹಾಸಿಕ ಶ್ರೀ ಆಂಜನೇಯ ಗುಡಿಯ 3ನೇ ವರ್ಷದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಇಂದು ದೈವಿಕ ವಿಧಿ - ವಿಧಾನಗಳೊಂದಿಗೆ ನೆರವೇರಿತು. ಸನ್ನಿಧಿಯಲ್ಲಿ
ಮರ ಬಿದ್ದು ಕಾರ್ಮಿಕ ಸಾವುಸೋಮವಾರಪೇಟೆ, ಏ. 27: ಮಾದಾಪುರ ಸಮೀಪದ ಬಿಜಾಂಬಿ ಕಾಫಿ ಎಸ್ಟೇಟಿನಲ್ಲಿ ಆಕಸ್ಮಿಕ ಮರವೊಂದು ಬಿದ್ದು ಕಾರ್ಮಿಕ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಚೌಡ್ಲು ಗ್ರಾಮದ ಬೀರೇಬೆಟ್ಟ ನಿವಾಸಿ ಸೋಮಪ್ಪಶೆಟ್ಟಿಯವರ
ಕಾಡಾನೆ ಧಾಳಿ ಕಾರ್ಮಿಕನಿಗೆ ಗಾಯಸಿದ್ದಾಪುರ, ಏ. 27. ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕ ನೋರ್ವನು ಗಾಯಗೊಂಡಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದ ಅತ್ತಿಮಂಗಲದಲ್ಲಿ ನಡೆದಿದೆ. ನೆಲ್ಯಹುದಿಕೇರಿಯ ಮೇರಿಲ್ಯಾಂಡ್ ಎಸ್ಟೇಟ್‍ನ ಫಿಂಟೊ ಎಂಬವರ ಲೈನ್ ಮನೆಯಲ್ಲಿ
ಕಿಡಿಗೇಡಿಗಳಿಂದ ದ್ವಿಚಕ್ರ ವಾಹನಕ್ಕೆ ಬೆಂಕಿ*ಗೋಣಿಕೊಪ್ಪಲು, ಏ. 27: ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ ತಮ್ಮ ವಿಕೃತ ಮನಸ್ಸು ಮೆರೆದ ಘಟನೆ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ