ಕಾಡು ಹಂದಿ ದಾಳಿ: ಪರಿಹಾರಕ್ಕೆ ಮುಂದಾದ ಅರಣ್ಯ ಇಲಾಖೆ

ಗೋಣಿಕೊಪ್ಪಲು, ಏ.26: ಕಾಡು ಹಂದಿ ದಾಳಿಗೆ ಸಿಲುಕಿ ತೊಂದರೆಗೀಡಾಗಿದ್ದ ಕೂಲಿ ಕಾರ್ಮಿಕ ಸುರೇಶ್ ಎಂಬವರ ಪುತ್ರಿ ಲಕ್ಷ್ಮಿ ಎಂಬ ಬಾಲಕಿಯ ನೆರವಿಗೆ ಅರಣ್ಯ ಅಧಿಕಾರಿಗಳು ದಾವಿಸಿದ್ದು, ಘಟನಾ