ಉತ್ತಮ ಶಿಕ್ಷಣದತ್ತ ಗಮನ ಹರಿಸಲು ವಿದ್ಯಾರ್ಥಿಗಳಿಗೆ ಕರೆ

ನಾಪೋಕ್ಲು, ಮಾ. 25: ಮೊಬೈಲ್ ಮತ್ತು ಟಿ.ವಿ. ಇಂದು ಸಾಮಾಜಿಕ ಬದುಕನ್ನು ಹಾಳುಗೆಡ ವತ್ತಿದ್ದು, ವಿದ್ಯಾರ್ಥಿಗಳು ಅವುಗಳ ಬಳಕೆಯಿಂದ ದೂರವಿದ್ದು, ಉತ್ತಮ ಶಿಕ್ಷಣದತ್ತ ಗಮನ ಹರಿಸಬೇಕು ಎಂದು