ಇಂದಿನಿಂದ ವಾರ್ಷಿಕ ಪೂಜೋತ್ಸವ

ಸುಂಟಿಕೊಪ್ಪ, ಏ. 17: ಸಮೀಪದ ಶಿರಂಗಾಲ ಗ್ರಾಮದ ಈಶ್ವರ (ಗಂಗಾಧರೇಶ್ವರ), ಮಹಾಗಣಪತಿ, ದುರ್ಗಾದೇವಿ, ವೀರಭದ್ರ ಸ್ವಾಮಿ, ದಂಡಿನ ಮಾರಿಯಮ್ಮ, ಮಾಸ್ತಿಯಮ್ಮ, ಗ್ರಾಮ ದೇವತೆ ಮತ್ತು ಬೆಳ್ಳಾರಿಕಮ್ಮ ದೇವರುಗಳ

ಗುಡುಗು ಗಾಳಿ ಸಹಿತ ಮಳೆ

ಮಡಿಕೇರಿ, ಏ. 17: ಈ ಸಂಜೆ ದಕ್ಷಿಣ ಕೊಡಗಿನ ಕುಟ್ಟ, ತಿತಿಮತಿ, ಪಾಲಿಬೆಟ್ಟ, ಸಿದ್ದಾಪುರ ಮುಂತಾದೆಡೆಗಳಲ್ಲಿ ಮಳೆಯೊಂದಿಗೆ ಗಾಳಿಯ ರಭಸದೊಂದಿಗೆ ಗುಡುಗು ಕಾಣಿಸಿಕೊಂಡಿತು. ಸುಂಟಿಕೊಪ್ಪ, ಸೋಮವಾರಪೇಟೆ ಮುಂತಾದ ಕಡೆಗಳಲ್ಲಿ