ಕ್ರೀಡಾ ಕೂಟದಲ್ಲಿ ಚಿನ್ನವೀರಾಜಪೇಟೆ, ಜ. 20: ಕೇರಳದ ಕೋಯ್ ಕೋಡ್‍ನ ರೆಹಮಾನ್ ಕ್ರೀಡಾಂಗಣದಲ್ಲಿ ನಡೆದ 40ನೇ ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾ ಕೂಟದಲ್ಲಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಕಿ ಎ.ಬಿ. ಲಲಿತ
ರೂ. 91 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆಮಡಿಕೇರಿ, ಜ. 20: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಭಾಗದ ರಸ್ತೆಗಳಿಗೆ ಶಾಸಕರ ಅನುದಾನದಲ್ಲಿ ರೂ. 91 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಕೊಡಗು ಪೊಲೀಸ್ ಇಲಾಖೆಗೆ ಕಾಯಕಲ್ಪಮಡಿಕೇರಿ, ಜ. 19: ಕೊಡಗು ಜಿಲ್ಲೆಗೆ ಬಂದು ಹೋಗುವ ಪ್ರವಾಸಿಗರ ಸಹಿತ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ; ಪೊಲೀಸ್ ಇಲಾಖೆಗೆ ಕಾಯಕಲ್ಪ
ಕಾರ್ಯಪ್ಪ ಜನ್ಮ ದಿನ ಅನಿಶ್ಚಿತತೆಯ ನಡುವೆ ಇಂದು ಸಭೆಮಡಿಕೇರಿ, ಜ. 19: ರಾಷ್ಟ್ರದ ರಕ್ಷಣಾ ಪಡೆಯ ಪ್ರಥಮ ಮಹಾ ದಂಡನಾಯಕ ಫೀ.ಮಾ. ಕಾರ್ಯಪ್ಪ ಜನ್ಮದಿನಾಚರಣೆಗೆ ಸಂಬಂಧಿಸಿದಂತೆ ಪ್ರಸಕ್ತ ವರ್ಷವೂ ಖಚಿತ ತೀರ್ಮಾನವಾಗಿಲ್ಲ. ಕಳೆದ ವರ್ಷದ ಆಚರಣೆಗೆ
ಪಲ್ಸ್ ಪೋಲಿಯೋ: ಶೇ. 93.32 ಸಾಧನೆಮಡಿಕೇರಿ, ಜ. 19: ಕೊಡಗು ಜಿಲ್ಲೆಯಾದ್ಯಂತ ಇಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆದಿದೆ. ಜಿಲ್ಲೆಯಲ್ಲಿ ಶೇ. 93.32 ಸಾಧನೆಯಾಗಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳು, ಆರೋಗ್ಯ