* ಗೋಣಿಕೊಪ್ಪಲು, ಮಾ. 20: ಕುಂದಾ ಈಚೂರು ಗ್ರಾಮದ ದಬ್ಬೆಚ್ಚಮ್ಮ ದೇವಸ್ಥಾನದ ಕೊಡಿಮರ ನಿಲ್ಲಿಸುವ ಕಾರ್ಯಕ್ರಮ ತಾ. 24ರಂದು ನಡೆಯುವುದರಲ್ಲಿತ್ತು. ಅನಿವಾರ್ಯ ಕಾರಣಗಳಿಂದ ಕೊಡಿಮರ ನಿಲ್ಲಿಸುವ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.