ವಿದ್ಯಾರ್ಥಿಗಳಿಗೆ ಕಿವಿ ಮಾತುಅಮ್ಮತ್ತಿ, ಜ. 20: ಆತ್ಮವಿಶ್ವಾಸ ಹಾಗೂ ನಿರಂತರ ಅಭ್ಯಾಸದಿಂದ ಗುರಿ ಮುಟ್ಟಲು ಸಾದ್ಯ ಎಂದು ಅಮ್ಮತ್ತಿಯ ನೆಕ್ಸ್ಟ್ ಜೆನೆರೇಷನ್ ಶಾಲೆಯ ಮುಖ್ಯೋಪಾಧ್ಯಾಯಿನಿ ಎಚ್.ಜೆ ವಿಶಾಲಾಕ್ಷಿ ವಿದ್ಯಾರ್ಥಿಗಳಿಗೆ ಕಿವಿ
ಸುನ್ನಿ ಸಮನ್ವಯ ಸಮಿತಿ ಹೋರಾಟಕ್ಕೆ ಸಿದ್ಧತೆಮಡಿಕೇರಿ, ಜ. 20 : ಕೇಂದ್ರ ಸರ್ಕಾರದÀ ಸಿಎಎ, ಎನ್‍ಆರ್‍ಸಿ ಮತ್ತು ಎನ್‍ಪಿಆರ್ ಕಾಯ್ದೆಗಳು ಸಂವಿಧಾನ ವಿರೋಧಿಯಾಗಿದೆ ಎಂದು ಆರೋಪಿಸಿರುವ ಸುನ್ನಿ ಸಮನ್ವಯ ಸಮಿತಿಯ ಸಂಯೋಜಕ ಸಿ.ಎಂ.ಅಬ್ದುಲ್
ಸುನ್ನಿ ವೆಲ್ಫೇರ್ ಅಸೋಸಿಯೇಷನ್ಗೆ ಆಯ್ಕೆಮಡಿಕೇರಿ, ಜ. 20: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಲಿ ಮುಸ್ಲಿಯಾರ್ ಬಹರೈನ್, ಪ್ರಧಾನ ಕಾರ್ಯದರ್ಶಿಯಾಗಿ ಆಬಿದ್ ಕಂಡಕರೆ ಆಯ್ಕೆಯಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸೌದಿ ಅರೇಬಿಯಾ
ಎಮ್ಮೆಮಾಡು ಪ್ರೌಢ ಶಾಲೆ: 174 ಮಕ್ಕಳಿಗೆ ಒಬ್ಬರೇ ಶಿಕ್ಷಕ!ಮಡಿಕೇರಿ, ಜ. 20: ವೈಜ್ಞಾನಿಕ ಕೇಂದ್ರವೊಂದು ಊರಿನಲ್ಲಿರುವುದು ಊರಿನ ಬೆಳಕು ಎಂಬದು ನಿಸ್ಸಂಶಯ. ಕಾರಣ, ವಿಜ್ಞಾನವೇ ಮಾನವನನ್ನು ಸುಸಂಸ್ಕøತನನ್ನಾಗಿಸು ವುದು. ನಮ್ಮೂರು ಎಮ್ಮೆಮಾಡು ಒಳ್ಳೆಯ ವೈಜ್ಞಾನಿಕ ಕೇಂದ್ರಗಳಿಂದ
ನಿರುಪಯುಕ್ತವಾಗಿರುವ ರೂ. 75 ಲಕ್ಷ ವೆಚ್ಚದ ಕಸ ವಿಲೇವಾರಿ ಘಟಕ(ವಿಶೇಷ ವರದಿ: ಎನ್.ಎನ್. ದಿನೇಶ್) *ಗೋಣಿಕೊಪ್ಪಲು, ಜ. 20 : ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ನಿರ್ಮಿಸಿದ್ದ ಕಸ ವಿಲೇವಾರಿ ಘಟಕ ಪಂಚಾಯಿತಿಗಳ ನಿರ್ಲಕ್ಷ್ಯ ದಿಂದ ಹಳ್ಳ