ಭಾಷೆ ಸಾಹಿತ್ಯದ ಚಟುವಟಿಕೆಗೆ ಘಟಕ ಸ್ಥಾಪನೆ: ಲೋಕೇಶ್ ಸಾಗರ್

ಶನಿವಾರಸಂತೆ, ಜೂ. 8: ಜಿಲ್ಲೆಯಲ್ಲಿ ಕನ್ನಡ ಭಾಷೆ ಹಾಗೂ ಕನ್ನಡ ಸಾಹಿತ್ಯ ಚಟುವಟಿಕೆಗಳ ಬೆಳವಣಿಗೆ ದೃಷ್ಟಿಯಿಂದ ಗ್ರಾಮಾಂತರ ಪ್ರದೇಶದಲ್ಲಿ ಹೋಬಳಿ ಮಟ್ಟದ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಜಿಲ್ಲಾ