ಬೇನಾಮಿ ಮೈಕ್ರೋ ಫೈನಾನ್ಸ್ಗಳ ವಿರುದ್ಧ ಪ್ರತಿಭಟನೆಗೋಣಿಕೊಪ್ಪಲು, ಮಾ.6: ಮಹಿಳೆಯರಿಗೆ ಗುಂಪು ಗುಂಪಾಗಿ ಸಾಲ ನೀಡಿ ಅಧಿಕ ಬಡ್ಡಿ ವಸೂಲಾತಿ ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿರುವ ಬೇನಾಮಿ ಮೈಕ್ರೋ ಫೈನಾನ್ಸ್‍ಗಳ ವಿರುದ್ಧ
ಶಿಕ್ಷಣಕ್ಕೆ ಬುದ್ಧಿ, ಕಲೆಗೆ ಹೃದಯ ಬೆಳೆಸುವ ಶಕ್ತಿಯಿದೆಮಡಿಕೇರಿ, ಮಾ.6: ಶಿಕ್ಷಣ ಬುದ್ಧಿಯನ್ನು ಬೆಳೆಸಿದರೆ, ಕಲೆ ಹೃದಯವನ್ನು ಬೆಳೆಸುತ್ತದೆ ಎಂದು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳಿದ್ದಾರೆ.
ಕೂರ್ಗ್ ಕ್ರಿಕೆಟ್ ಲೀಗ್ ಪಂದ್ಯಾವಳಿಮಡಿಕೇರಿ, ಮಾ. 6 : ವಿಮಲ್ಸ್ ಕ್ರಿಕೆಟ್ ಕ್ಲಬ್ ಮತ್ತು ವೆಸ್ಟ್‍ರ್ನ್ ಕ್ರಿಕೆಟರ್ಸ್ ವತಿಯಿಂದ ತಾ.21 ರಂದು ಐಪಿಎಲ್ ಮಾದರಿಯಲ್ಲಿ ಕೂರ್ಗ್ ಕ್ರಿಕೆಟ್ ಲೀಗ್ 2020 ಲೆದರ್
ಪಟ್ಟಣ ಪಂಚಾಯಿತಿಗೆ ಭೇಟಿ: ಪರಿಶೀಲನೆಕುಶಾಲನಗರ, ಮಾ. 6: ಕರ್ನಾಟಕ ಲೋಕಾಯುಕ್ತ ಮಡಿಕೇರಿ ವಿಭಾಗದ ಪೊಲೀಸ್ ನಿರೀಕ್ಷಕರು ಕುಶಾಲನಗರ ಪಟ್ಟಣ ಪಂಚಾಯ್ತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಶಾಲನಗರ ಪಟ್ಟಣ ಪಂಚಾಯ್ತಿ ಕಛೇರಿಯಲ್ಲಿ
ನಾಳೆ ದಂತ ನೇತ್ರ ತಪಾಸಣೆ ಕುಶಾಲನಗರ, ಮಾ. 6: ಕುಶಾಲನಗರದ ಕೇರಳ ಸಮಾಜ ಆಶ್ರಯದಲ್ಲಿ ತಾ. 8 ರಂದು ದಂತ ಮತ್ತು ನೇತ್ರ ತಪಾಸಣಾ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಪ್ರಮುಖರಾದ