ನಾಯಿ ಮೇಲೆ ಕಿರುಬ ಧಾಳಿ

ಸಿದ್ದಾಪುರ, ಜು. 7: ಮಾಲ್ದಾರೆಯಲ್ಲಿ ಸಾಕು ನಾಯಿಯ ಮೇಲೆ ಕಿರುಬವೊಂದು ಧಾಳಿ ನಡೆಸಿ, ಗಾಯಗೊಳಿಸಿರುವ ಘಟನೆ ನಡೆದಿದೆ. ಮಾಲ್ದಾರೆಯ ಶ್ರೀನಿವಾಸ್ ಎಸ್ಟೇಟ್‍ನ ಲೈನ್ ಮನೆಯಲ್ಲಿ ವಾಸವಾಗಿರುವ ಕಾರ್ಮಿಕ ಮಹಿಳೆ