ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ಶನಿವಾರಸಂತೆ, ಡಿ. 9: ಮೈಸೂರಿನ ಲೋಕಾಭಿರಾಮ ಮಂದಿರದಲ್ಲಿ ನ್ಯಾಷನಲ್ ಇನ್ಸ್‍ಸ್ಟಿಟ್ಯೂಟ್ ಆಫ್ ಮಾರ್ಷಿಯಲ್ ಆಟ್ರ್ಸ್ ಹಾಗೂ ಯೋಗ ಸಂಸ್ಥೆ ವತಿಯಿಂದ ನಡೆದ ಕರಾಟೆ ಸ್ಪರ್ಧೆಯಲ್ಲಿ ಶನಿವಾರಸಂತೆ-ಕೊಡ್ಲಿಪೇಟೆ ವಿದ್ಯಾಸಂಸ್ಥೆಗಳ
ಬೆರಳಚ್ಚು ನೀಡಿ ಇ ಕೆವೈಸಿ ಮಾಡಿಸಲು ಕೋರಿಕೆಮಡಿಕೇರಿ, ಜ. 9: ಇ-ಕೆವೈಸಿ ಕಾರ್ಯವನ್ನು ಮತ್ತೆ ಪ್ರಾರಂಭಿಸಲಾಗಿದ್ದು, ಈ ಹಿಂದೆ ಇ-ಕೆವೈಸಿ ಮಾಡಿಸಿರದ ಅಂತ್ಯೋದಯ ಅನ್ನಯೋಜನೆ (ಎಎವೈ) ಆದ್ಯತಾ ಪಡಿತರ ಚೀಟಿ ಬಿಪಿಎಲ್ ಮತ್ತು ಆದ್ಯತೇತರ
ಗ್ರಾಮ ಸಡಕ್ ಯೋಜನೆ: ಸಂಸದರಿಂದ ಪೂರ್ವ ಭಾವಿ ಸಭೆಕರಿಕೆ, ಜ. 9: ಸಂಸದ ಪ್ರತಾಪ್ ಸಿಂಹ ಅವರು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಅಧಿಕಾರಿಗಳೊಂದಿಗೆ ಮೂರನೇ ಹಂತದ ಪಿಎಂಜಿಸಿವೈನಡಿ ಯಾವ ರಸ್ತೆಗಳನ್ನು ಕೈಗೆತ್ತಿಕೊಳ್ಳಬೇಕೆಂದು ಇಂದು ಮಡಿಕೇರಿಯಲ್ಲಿ
ಶ್ರೀ ಬನಶಂಕರಿ ದೇವಾಲಯದಲ್ಲಿ ಬನದ ಹುಣ್ಣಿಮೆಶನಿವಾರಸಂತೆ, ಜ. 9: ಶನಿವಾರಸಂತೆ ಸಮೀಪದ ಗೋಪಾಲಪುರ ಗ್ರಾಮದ ಶ್ರೀ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ದೇವಾಂಗ ಸಂಘದ ವತಿಯಿಂದ ತಾ. 10 ರಂದು (ಇಂದು) ಬನದ ಹುಣ್ಣಿಮೆ
ಯಶಸ್ವಿಯಾಗದ ಪ್ರಥಮ ಕೆ.ಡಿ.ಪಿ. ಸಭೆಶನಿವಾರಸಂತೆ, ಜ. 9: ಇಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಮಹಮ್ಮದ್ ಗೌಸ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಪ್ರಥಮ ಸಭೆ ನಡೆಯಿತು. ಸಭೆಯಲ್ಲಿ ಕೃಷಿ, ಪಶುವೈದ್ಯ, ಅರಣ್ಯ,