ಕೊರೊನಾ ವೈರಸ್: ಮುಂಜಾಗ್ರತಾ ಸಭೆಮಡಿಕೇರಿ, ಮಾ. 6: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಮೋಹನ್ ನೇತೃತ್ವದಲ್ಲಿ ಕೋವಿಡ್ 19 (ಕೊರೊನ) ವೈರಸ್ ಬರದಂತೆ ಮುನ್ನೆಚ್ಚರಿಕೆ ವಹಿಸುವ
ಚೆಟ್ಟಳ್ಳಿ ರಸ್ತೆಯಲ್ಲಿ ಸಂಚಾರಕ್ಕೆ ತೊಡಕುಮಡಿಕೇರಿ, ಮಾ. 6: ಮಡಿಕೇರಿ ಹಾಗೂ ಚೆಟ್ಟಳ್ಳಿ ನಡುವೆ ಲೋಕೋಪಯೋಗಿ ಇಲಾಖೆಯಿಂದ ರೂ. 6 ಕೋಟಿ ವೆಚ್ಚದಲ್ಲಿ ರಸ್ತೆ ದುರಸ್ತಿ ಕೆಲಸ ನಡೆಯುತ್ತಿದ್ದು, ವಾಹನ ಚಾಲಕರು ಪರದಾಡುವಂತಾಗಿದೆ,
ಕೊಡಗ್ರ ಸಿಪಾಯಿ ಪ್ರದರ್ಶನಮಡಿಕೇರಿ, ಮಾ. 6: ಕೊಡಗು ಹಾಗೂ ಮೈಸೂರಿನ ವಿವಿಧೆಡೆ 101 ಪ್ರದರ್ಶನ ಕಂಡಿರುವ ಕೊಡಗ್‍ರ ಸಿಪಾಯಿ ಚಲನಚಿತ್ರದ ಪ್ರದರ್ಶನ ಬೆಂಗಳೂರು ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು. ಕೂರ್ಗ್ ಕಾಫಿವುಡ್
ಕೂಡಿಗೆ ರಸ್ತೆಯಲ್ಲಿ ಕಪ್ಪುಹೊಗೆ ಸೂಸುವ ಲಾರಿಗಳುಕಣಿವೆ, ಮಾ. 6: ರಸ್ತೆಗಳಲ್ಲಿ ಸರಕುಗಳನ್ನು ಹೊತ್ತು ಸಾಗುವ ಲಾರಿಗಳು ಯಥೇಚ್ಛವಾದ ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟುಮಾಡುತ್ತಿದ್ದು ಕೂಡಲೇ ಸಾರಿಗೆ ಅಥವಾ ಪರಿಸರ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು
ಬೀಳ್ಕೊಡುಗೆ ಸಮಾರಂಭಕರಡ, ಮಾ. 6: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿ.ಕೆ. ಕುಸುಮಕುಮಾರಿ ಅವರು 17 ವರ್ಷಗಳ ಸೇವೆಯನ್ನು ಸಲ್ಲಿಸಿ ವಯೋನಿವೃತ್ತಿ ಹೊಂದಿದರು. ಶಾಲಾ