ಪದಾಧಿಕಾರಿಗಳ ನೇಮಕ

ಸುಂಟಿಕೊಪ್ಪ, ಜು.26: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗದ್ದೆಹಳ್ಳ ಹಾಗೂ ಕೆದಕಲ್ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳ ನೇಮಕ ಗೊಳಿಸಲಾಯಿತು. ರಾಮಮಂದಿರದಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ನಾಗರತ್ನ

ಅಧ್ಯಕ್ಷರಾಗಿ ಆಯ್ಕೆ

ಚೆಟ್ಟಳ್ಳಿ, ಜು. 26: ಕಂಡಕರೆಯ ತಖ್ವಾ ಮಸ್ಜಿದ್ ಕಮಿಟಿ ಅಧ್ಯಕ್ಷರಾಗಿ ಹನೀಫ ಮುಸ್ಲಿಯಾರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಗ್ರಾ.ಪಂ.ಸದಸ್ಯ ಮೊಹಮ್ಮದ್ ರಫಿ, ಸಹ ಕಾರ್ಯದರ್ಶಿಯಾಗಿ ಸುಹೈಲ್, ಉಪಾಧ್ಯಕ್ಷರಾಗಿ ಗಫೂರ್,