ಮಡಿಕೇರಿ, ಜ. 27: ಅಂದಗೋವೆ ಗ್ರಾಮದ ಕಲ್ಲುಕೋರೆ ಶ್ರೀ ಭದ್ರಕಾಳಿ ದೇವಾಲಯದ ಪ್ರತಿಷ್ಠಾಪನಾ ವರ್ಧಂತಿ ಉತ್ಸವವು ಫೆ.1ರಂದು ಬೆಳಿಗ್ಗೆ 8 ಗಂಟೆಯಿಂದ ಜರುಗಲಿದೆ. ಸನ್ನಿಧಿಯಲ್ಲಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ; ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ ಬಳಿಕ ಅನ್ನದಾನ ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.ಶ್ರೀ ಭದ್ರಕಾಳಿ ವಾರ್ಷಿಕೋತ್ಸವ

ಮಡಿಕೇರಿ, ಜ. 27: ಅಂದಗೋವೆ ಗ್ರಾಮದ ಕಲ್ಲುಕೋರೆ ಶ್ರೀ ಭದ್ರಕಾಳಿ ದೇವಾಲಯದ ಪ್ರತಿಷ್ಠಾಪನಾ ವರ್ಧಂತಿ ಉತ್ಸವವು ಫೆ.1ರಂದು ಬೆಳಿಗ್ಗೆ 8 ಗಂಟೆಯಿಂದ ಜರುಗಲಿದೆ. ಸನ್ನಿಧಿಯಲ್ಲಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ; ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ ಬಳಿಕ ಅನ್ನದಾನ ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.