ನಮ್ಮ ರಕ್ಷಕರಿಗೆ ನಮ್ಮವರ ನಮನಗೌಡ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆನ್ಯಾಯಾಧೀಶೆ ನೂರುನ್ನೀಸಾಕೊಡವ ಅಕಾಡೆಮಿ ಅಧ್ಯಕ್ಷೆ ಪಾರ್ವತಿ ಅಪ್ಪಯ್ಯಮಾಜಿ ಶಾಸಕ ಎಸ್.ಜಿ. ಮೇದಪ್ಪ
ಶುಂಠಿ ಬೆಳೆಯತ್ತ ರೈತರ ಚಿತ್ತಕೂಡಿಗೆ, ಮಾ. 22: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ಭತ್ತದ ಬೆಳೆಗೆ ಅನುಕೂಲವಾಗುವಂತೆ ಮುಖ್ಯ ನಾಲೆಗಳ ಮೂಲಕ ನೀರನ್ನು ಹರಿಸಲಾಗುತ್ತಿದೆ. ಜಿಲ್ಲೆಯ ರೈತರು ವಾಣಿಜ್ಯ ಬೆಳೆಗಳತ್ತ ಹೆಚ್ಚು
‘ಜನತಾ ಕಫ್ರ್ಯೂ’ಗೆ ತಲೆಬಾಗಿದ ಕೊಡಗುಮಡಿಕೇರಿ, ಮಾ. 22: ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಕೊರೊನಾ ಎಂಬ ಮಹಾಮಾರಿ ಭಾರತ ದೇಶವನ್ನೂ ತಲ್ಲಣಗೊಳಿಸಿದ್ದು, ಪ್ರಸ್ತುತದ ವಯೋಮಾನದ ಜನತೆ ಕಂಡು-ಕೇಳರಿಯದ ರೀತಿಯ ಸನ್ನಿವೇಶವನ್ನು ನಿರ್ಮಾಣ ಮಾಡಿರುವುದನ್ನು
ಪಡಿತರ ಚೀಟಿ: ತಹಶೀಲ್ದಾರ್ ಸೂಚನೆಮಡಿಕೇರಿ, ಮಾ. 22: ಮಡಿಕೇರಿ ತಾಲೂಕಿನಲ್ಲಿರುವ ಬಿಪಿಎಲ್ (ಆದ್ಯತಾ ಪಡಿತರ ಚೀಟಿ) ಪಡಿತರ ಚೀಟಿಗಳ ಶೇಕಡವಾರು ಪ್ರಮಾಣವನ್ನು ಗಮನಿಸಲಾಗಿದ್ದು, ಬಿಪಿಎಲ್ ಪಡಿತರ ಚೀಟಿ ಹೊಂದಲು ಅನರ್ಹರಾಗಿರುವಂತಹ ಅಧಿಕ
ಕಂಗಾಲಾಗಿರುವ ಹಸಿಮೆಣಸಿನ ಕಾಯಿ ಬೆಳೆದ ರೈತ ಶನಿವಾರಸಂತೆ, ಮಾ. 22: ಫೆಬ್ರವರಿ ತಿಂಗಳಲ್ಲಿ ಆರಂಭವಾದ ಮೆಣಸಿನಕಾಯಿ ಸಂತೆಯಲ್ಲಿ ದರ ಕಡಿಮೆಯಾಗಿದ್ದರೂ ರೈತರು ಮುಂದೆ ಉತ್ತಮ ದರ ದೊರೆಯುವ ನಿರೀಕ್ಷೆಯಿಂದ ನಿರಾತಂಕವಾಗಿದ್ದರು. ಆದರೆ, ರಾಜ್ಯಕ್ಕೆ ಅಪ್ಪಳಿಸಿದ