ಕೊರೊನಾ ಬಗ್ಗೆ ಜಾಗೃತಿ

ಕುಶಾಲನಗರ, ಮಾ. 22: ಕುಶಾಲನಗರದ ರಿಜಿಡ್ ಗ್ರೂಪ್ ವತಿಯಿಂದ ಕೊರೊನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕುಶಾಲನಗರದ ಕಾರ್ಯಪ್ಪ ವೃತ್ತದಲ್ಲಿ ಜಮಾವಣೆಗೊಂಡು ಸದಸ್ಯರು

ದಕ್ಷಿಣ ಕೊಡಗಿನಲ್ಲೂ ‘ಜನತಾ ಕಫ್ರ್ಯೂ’ಗೆ ಬೆಂಬಲ

*ಗೋಣಿಕೊಪ್ಪ, ಮಾ. 22: ಜನತಾ ಕಫ್ರ್ಯೂಗೆ ಪೆÇನ್ನಂಪೇಟೆ ತಾಲೂಕು ಮತ್ತು ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಬೆಳಿಗ್ಗೆ 7ರಿಂದ ರಾತ್ರಿ 9ರ ತನಕ ಜನತೆ ತಮ್ಮ

ಮುಚ್ಚುವ ಹಂತದಲ್ಲಿರುವ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಲು ಪ್ರಯತ್ನ

ಸೋಮವಾರಪೇಟೆ, ಮಾ. 22: ಮುಚ್ಚುವ ಹಂತ ತಲುಪಿರುವ ತಾಲೂಕಿನ ತೋಳೂರುಶೆಟ್ಟಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯನ್ನು ಉಳಿಸಿಕೊಳ್ಳುವ ಸಂಬಂಧ ಚರ್ಚೆಗಳು ನಡೆದು, ಅಂತಿಮವಾಗಿ ಆಂಗ್ಲಮಾಧ್ಯಮ ಶಾಲೆ ಪ್ರಾರಂಭಿಸಲು

ಭರದಿಂದ ಸಾಗುತ್ತಿರುವ ರೂ. 9.50 ಕೋಟಿ ವೆಚ್ಚದ ರಸ್ತೆ ಕಾಮಗಾರಿ

ಕೂಡಿಗೆ ಮಾ. 22: ಜಿಲ್ಲೆಯ ಪ್ರಮುಖ ಕೈಗಾರಿಕಾ ಪ್ರದೇಶ ವಾಗಿರು ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ರಸ್ತೆಯ ಕಾಮಗಾರಿಯು ಭರದಿಂದ ಸಾಗುತ್ತಿದೆ. ಸರಕಾರದ ಕೈಗಾರಿಕಾ