ಕಲಿಕೆಯಲ್ಲಿ ಏಕಾಗ್ರತೆ ಆಸಕ್ತಿ ಮುಖ್ಯ

ಮಡಿಕೇರಿ,ಏ. 11: ಪಾಠ ಪ್ರವಚನ ಸೇರಿದಂತೆ ಯಾವದೇ ವಿಚಾರದಲ್ಲಿಯೂ ಕಲಿಕೆಯಲ್ಲಿ ಏಕಾಗ್ರತೆ ಹಾಗೂ ಆಸಕ್ತಿ ಮುಖ್ಯವೆಂದು ಹಿರಿಯರಾದ ಜಿ.ಟಿ. ರಾಘವೇಂದ್ರ ಅವರು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು. ಇಲ್ಲಿನ ವಾಂಡರರ್ಸ್