ಬಾಳೆಲೆ ಹೋಬಳಿಗೆ ಎಕ್ಸ್‍ಪ್ರೆಸ್ ವಿದ್ಯುತ್ ಮಾರ್ಗ...

ಗೋಣಿಕೊಪ್ಪಲು, ಫೆ.28: ದ.ಕೊಡಗಿನ ಬಾಳೆಲೆ ಹೋಬಳಿಯ ಬಾಳೆಲೆ ಹಾಗೂ ಮಲ್ಲೂರು ಗ್ರಾಮಗಳಿಗೆ ಎಕ್ಸ್‍ಪ್ರೆಸ್ ವಿದ್ಯುತ್ ಪೂರೈಕೆಯಾಗಿದೆ. ಪೊನ್ನಂಪೇಟೆ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಪೂರೈಕೆಯಾಗುತ್ತಿದ್ದು; ಕಳೆದ ಎರಡು ವರ್ಷಗಳ