ಹಾಡಿಗಳಲ್ಲಿ ಕಾಂಗ್ರೆಸ್ ಪ್ರಚಾರ

ಸಿದ್ದಾಪುರ, ಏ. 11: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ, ದಿಡ್ಡಳ್ಳಿ, ಬಸವನಹಳ್ಳಿ, ಕೆಸುವಿನಹಳ್ಳ, ಗುಡ್ಲೂರು, ಚಿಕ್ಕರೇಷ್ಮೆ ಹಾಡಿ ವ್ಯಾಪ್ತಿಯಲ್ಲಿ ಮನೆ ಮನೆ ಕಾಂಗ್ರೆಸ್ ಚುನಾವಣಾ ಮತಯಾಚನೆ