ಕಾವೇರಿ ಕಥಾ ಕವನ

ಋಷಿಗಳು, ದೇವತೆಗಳು, ಪಿತೃಗಳಿಂದ ಕಾವೇರಿಗೆ ಗೌರವಾರ್ಪಣೆ ಗಂಗೆಯು ಯಮುನೆಯೊಂದಿಗೆ ಮಾತು ಮುಂದುವರಿಸುತ್ತಾಳೆ:-ಮಂಗಳಕಾರಿಣಿಯಾದ ಯಮುನೆಯೇ, ನಿನಗೆ ಕಾವೇರಿಯ ಚರಿತ್ರೆಯನ್ನು ಸಂಕ್ಷಿಪ್ತವಾಗಿ ತಿಳಿಸುವೆನು. ಮೈತ್ರಾವರುಣಿ ಭಾರ್ಯಾಸಾ ಲೋಪಾಮುದ್ರೇತಿ ವಿಶ್ರುತಾ ಸಹ್ಯಾದ್ರೌ ಬ್ರಹ್ಮಣಾ ದತ್ತಾ ಕವೇರಾಯ