ಕುಶಾಲನಗರ, ಅ. 24: ಇಲ್ಲಿಗೆ ಸನಿಹದ ಕೊಪ್ಪದ ನಳಂದ ವಿದ್ಯಾಸಂಸ್ಥೆಯ ಕ್ರೀಡಾ ದಿನಾಚರಣೆ ಕಾರ್ಯಕ್ರಮಕ್ಕೆ ಮಾಜಿ ಒಲಿಂಪಿಯನ್, ಖ್ಯಾತ ಓಟಗಾರ್ತಿ ಪಿ.ಟಿ. ಉಷಾ ಅವರು ತಾ. 26 ರಂದು (ನಾಳೆ) ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮ ತಾ. 25 ಕ್ಕೆ ನಿಗದಿಯಾಗಿತ್ತಾದರೂ ಇದೀಗ ಒಂದು ದಿನ ಮುಂದೂಡಲ್ಟಟ್ಟಿದೆ.