ದೇವರನ್ನೇ ಬೈದರು.., ದೇವರಲ್ಲಿ ಕ್ಷಮೆ ಕೋರಿದರು...

*ಗೋಣಿಕೊಪ್ಪಲು, ಮೇ 24: ಇಲ್ಲಿನ ಹೆಬ್ಬಾಲೆ ಬೇಡು ಹಬ್ಬ ಬುಡಕಟ್ಟು ಜನರ ನೃತ್ಯ ಅಶ್ಲೀಲ ಬೈಗುಳದೊಂದಿಗೆ ವಿಜೃಂಭಣೆಯಿಂದ ಜರುಗಿತು. ದೇವರಪುರದ ಹೆಬ್ಬಾಲೆ ಗ್ರಾಮದ ಶ್ರೀ ಭದ್ರಕಾಳಿ ಅಯ್ಯಪ್ಪ ದೇವಸ್ಥಾನದ