ಸಿದ್ದಾಪುರ ಗ್ರಾಮಸಭೆಯಲ್ಲಿ ಗದ್ದಲ

ಸಿದ್ದಾಪುರ, ಜೂ. 10: ಗೊಂದಲ ಕೋಲಾಹಲ, ಕಿರುಚಾಟಗಳ ನಡುವೆ ಸಿದ್ದಾಪುರ ಗ್ರಾ.ಪಂ ಗ್ರಾಮಸಭೆಯು ಮುಕ್ತಾಯಗೊಂಡಿತು. ಸಿದ್ದಾಪುರ ಗ್ರಾ.ಪಂ ಅಧ್ಯಕ್ಷ ಮಣಿ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮಸಭೆ ಆರಂಭವಾಗುತ್ತಿದ್ದಂತೆ