ಅರಮನೆಯ ಕೆಲಸ ಮಳೆಯ ನಡುವೆ ಅಪೂರ್ಣಗೊಂಡು ಅತಂತ್ರ...ಮಡಿಕೇರಿ, ಜೂ. 13: ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಮುಖಾಂತರ ಮಡಿಕೇರಿ ಕೋಟೆಯಲ್ಲಿರುವ ಅರಮನೆಯ ಸಂರಕ್ಷಣೆಗಾಗಿ ನಡೆಸಿರುವ ಪ್ರಯತ್ನಕ್ಕೆ ಪೂರಕವಾಗಿ, ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಪ್ರಾರಂಭಗೊಂಡಿರುವ
ಚೀಫ್ ಎಲೆಕ್ಟ್ರಿಕಲ್ ಇನ್ಸ್ಪೆÉಕ್ಟರ್ ಆಗಿ ಅಪ್ಪಚ್ಚುಗೋಣಿಕೊಪ್ಪಲು, ಜೂ. 13: ದ. ಕೊಡಗಿನ ಹುದಿಕೇರಿ ಗ್ರಾಮದ ತೀತಿರ ಎನ್. ಅಪ್ಪಚ್ಚು ಬೆಂಗಳೂರಿನ ದಕ್ಷಿಣ ವಿಭಾಗದ ಅಡಿಷನಲ್ ಚೀಫ್ ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್ ಹುದ್ದೆಗೆ ಬಡ್ತಿ ಹೊಂದಿದ್ದಾರೆ.
ವೀರಾಜಪೇಟೆ ಉದ್ಯಮಿ ಮನೆಯಲ್ಲಿ ದರೋಡೆಗೆ ವಿಫಲ ಯತ್ನವೀರಾಜಪೇಟೆ, ಜೂ. 13: ಕಳೆದ ತಿಂಗಳ 21ರಂದು ರಾತ್ರಿ ಇಲ್ಲಿನ ಗೋಣಿಕೊಪ್ಪ ರಸ್ತೆಯ ಮಟನ್ ಮಾರ್ಕೆಟ್ ಜಂಕ್ಷನ್‍ನಲ್ಲಿರುವ ಕಾಫಿ ಕರಿಮೆಣಸು ಉದ್ಯಮಿ ಶಬೀರ್ ಎಂಬವರ ಮನೆಗೆ ಕಿಟಕಿಯ
ಲೆ.ಜ. ಕೋದಂಡ ಸೋಮಣ್ಣ ವಿಧಿವಶಮಡಿಕೇರಿ, ಜೂ. 13: ಕೊಡಗು ಜಿಲ್ಲೆಯ ಹಿರಿಯ ನಿವೃತ್ತ ಸೇನಾನಿಗಳಲ್ಲಿ ಒಬ್ಬರಾಗಿದ್ದ ಲೆಫ್ಟಿನೆಂಟ್ ಜನರಲ್ ಕೋದಂಡ ಎನ್. ಸೋಮಣ್ಣ (93) ಅವರು ತಾ. 13 ರಂದು ವೀರಾಜಪೇಟೆಯ
ಜಿಲ್ಲಾಧಿಕಾರಿಯಿಂದ ಕಾವೇರಿ ಟೈಮ್ಸ್ ವಿರುದ್ಧ ಮೊಕದ್ದಮೆಮಡಿಕೇರಿ, ಜೂ. 13: ಜಿಲ್ಲಾಧಿಕಾರಿಗಳ ವಿರುದ್ಧ ಅವಹೇಳನಕಾರಿಯಾಗಿ ಹಾಗೂ ಸಾಮಾಜಿಕ ಅಶಾಂತಿಗೆ ಕಾರಣವಾಗುವ ರೀತಿಯಲ್ಲಿ ವರದಿ ಪ್ರಕಟಿಸಿದ ಸ್ಥಳೀಯ ಕಾವೇರಿ ಟೈಮ್ಸ್ ಪತ್ರಿಕೆ, ಸಂಪಾದಕ ಹಾಗೂ ವರದಿಗಾರನ