ಕತ್ತಿ ವರಸೆ : (ಫೆನ್ಸಿಂಗ್) ಚಾಂಪಿಯನ್ ಶಿಪ್ ಕೊಡಗಿನ ಪಟುಗಳ ಸಾಧನೆ

ಮಡಿಕೇರಿ, ಜೂ. 11: ಕರ್ನಾಟಕ ರಾಜ್ಯ ಫೆನ್ಸಿಂಗ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನಲ್ಲಿ ಜರುಗಿದ ರಾಜ್ಯಮಟ್ಟದ ಫೆನ್ಸಿಂಗ್ ಚಾಂಪಿಯನ್ ಶಿಪ್‍ನಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದ ಕೊಡಗು ಜಿಲ್ಲೆಯ ಯುವ